Top

ಬದಲಾಯಿತೇ 'ಹವಾ?'; ಪ್ಯಾರಿಸ್'ನಲ್ಲಿ ಕೈಕುಲುಕಿದ ಮೋದಿ, ಷರೀಫ್

ಪ್ಯಾರಿಸ್(ನ. 30): ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಫ್ರಾನ್ಸ್ ರಾಜಧಾನಿಯಲ್ಲಿ ಭೇಟಿಯಾಗಿ ಕೆಲ ಹೊತ್ತು ಮಾತನಾಡಿದ ಘಟನೆ ಸೋಮವಾರ ನಡೆದಿದೆ. ಪ್ಯಾರಿಸ್ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮೋದಿ ಮತ್ತು ಷರೀಫ್ ಪರಸ್ಪರ ಕೈಕುಲುಕಿದರು. ಹಲವು ತಿಂಗಳ ಬಳಿಕ ಸಂಧಿಸಿದ ಇವರ ಭೇಟಿ ಕೆಲ ನಿಮಿಷಗಳವರೆಗಷ್ಟೇ ಇತ್ತು. ಇಬ್ಬರೂ ಕೇವಲ ಔಪಚಾರಿಕ ಉಭಯಕುಶಲೋಪರಿ ನಡೆಸಿದರೆನ್ನಲಾಗಿದೆ.

Sports

ಹಾಕಿ: ನೆದರ್'ಲ್ಯಾಂಡ್ಸ್ ವಿರುದ್ಧ ಸೋತರೂ ಕ್ವಾರ್ಟರ್'ಫೈನಲ್ ತಲುಪಿದ ಭಾರತ

ಹಾಕಿ: ನೆದರ್'ಲ್ಯಾಂಡ್ಸ್ ವಿರುದ್ಧ ಸೋತರೂ ಕ್ವಾರ್ಟರ್'ಫೈನಲ್ ತಲುಪಿದ ಭಾರತ

ರಾಯಪುರ್(ನ. 30): ಹಾಕಿ ವರ್ಲ್ಡ್ ಲೀಗ್'ನಲ್ಲಿ ಭಾರತ ಒಂದೂ ಗೆಲುವಿಲ್ಲದೇ ಲೀಗ್ ಹಂತದ ವ್ಯವಹಾರ ಮುಗಿಸಿದೆ. ಇಂದು ನಡೆದ ಮೂರನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ 1-3 ಗೋಲುಗಳಿಂದ ಸೋಲನುಭವಿಸಿ ತನ್ನ ಬಿ ಗುಂಪಿನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಭಾರತಕ್ಕೆ ವರ್ಲ್ಡ್ ಕಪ್ ಗೆದ್ದುಕೊಟ್ಟ 30 ವರ್ಷದ ಕ್ರಿಕೆಟಿಗ ಇಂದು ಕಚೋರಿ ಮಾರಾಟಗಾರ..!

ಭಾರತವನ್ನು ನಂಬಲು ಸಾಧ್ಯವಿಲ್ಲ: ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಂದಾದ್ ವಿಷಾದ

ಮಕಾವ್ ಬ್ಯಾಂಡ್ಮಿಂಟನ್ ಓಪನ್  ಗೆದ್ದ ಪಿ.ವಿ. ಸಿಂಧು

ನಿವೃತ್ತಿ ದಿನ ವಿರಾಟ್ ಕೊಹ್ಲಿಗೆ ಅಮೂಲ್ಯ ಉಡುಗೊರೆ ಕೊಟ್ಟಿದ್ದ ಸಚಿನ್..!

img
img img img

RECENT POSTS

img

Technology

ಕೇವಲ 5 ಡಾಲರ್'ಗೆ ಪಾಕೆಟ್ ಕಂಪ್ಯೂಟರ್; ಕ್ಷಣಮಾತ್ರದಲ್ಲೇ ಖಾಲಿಯಾಯ್ತು ಸ್ಟಾಕ್

ಕೇವಲ 5 ಡಾಲರ್'ಗೆ ಪಾಕೆಟ್ ಕಂಪ್ಯೂಟರ್; ಕ್ಷಣಮಾತ್ರದಲ್ಲೇ ಖಾಲಿಯಾಯ್ತು ಸ್ಟಾಕ್

ನಾಲ್ಕು ವರ್ಷಗಳ ಹಿಂದೆ ರಾಸ್ಪ್'ಬೆರಿ ಪೈ ಎಂಬ ಪುಟ್ಟ ಸಿಂಗಲ್-ಬೋರ್ಡ್ ಕಂಪ್ಯೂಟರನ್ನು ಹೊರತಂದಿದ್ದ ರಾಸ್ಪ್'ಬೆರಿ ಪೈ ಫೌಂಡೇಶನ್ ಈಗ ಮತ್ತೊಂದು ದಾಖಲೆ ಸೃಷ್ಟಿಸಿದೆ. ಕ್ರೆಡಿಟ್ ಕಾರ್ಡ್ ಗಾತ್ರದ ಪಾಕೆಟ್ ಕಂಪ್ಯೂಟರನ್ನು ಬಿಡುಗಡೆ ಮಾಡಿದೆ. ರಾಸ್ಪ್'ಬೆರಿ ಪೈ ಝೀರೋ ಹೆಸರಿನ ಈ ಪಾಕೆಟ್ ಕಂಪ್ಯೂಟರ್'ನ ಬೆಲೆ ಕೇವಲ 5 ಡಾಲರ್, ಅಂದರೆ 330 ರೂಪಾಯಿ ನಿಗದಿ ಮಾಡಲಾಗಿದೆ.

ಟಾಟಾ ಸಫಾರಿ ಸ್ಟಾರ್ಮ್'ಗೆ ಪರಿಷ್ಕೃತ ಎಂಜಿನ್; ಹೊಸ ಕಾರಿನ ಬೆಲೆ 13.42 ಲಕ್ಷ

ಬಂದಿದೆ ರಿಂಗೋ ಆಪ್; ಕೇವಲ 19 ಪೈಸೆಗೆ ಫೋನ್ ಕಾಲ್ ಮಾಡಿ

ಎಲ್ಇಡಿ ಬಲ್ಬ್'ನಿಂದ ಸೂಪರ್ ಫಾಸ್ಟ್ ಇಂಟರ್ನೆಟ್; ಲೈಫೈ ಎಂಬ ಹೊಸ ಕ್ರಾಂತಿ

ಮತ್ತೆ ಬರ್ತಿದೆ ನೋಕಿಯಾ.....

loader

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!