India

ಯುಪಿ ಪೊಲೀಸ್‌ ಸೆಕ್ಯುರಿಟಿ

ಅಯೋದಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರ, ಗಡಿಯಲ್ಲಿ ನೀಡುವಂಥ ಭದ್ರತೆಯನ್ನು ವ್ಯವಸ್ಥೆ ಮಾಡಿದೆ.

Image credits: Ayodhyawale

ಸರ್ವ ಕೋನಗಳಲ್ಲೂ ರಕ್ಷಣೆ

ನೀರು, ವಾಯು ಹಾಗೂ ಭೂರ್ಮಾಗದಲ್ಲಿ ಬರುವ ಆತಂಕಗಳನ್ನು ಎದುರಿಸುವ ವ್ಯವಸ್ಥೆ ಮಾಡಲಾಗಿದೆ.

Image credits: Ayodhyawale

ಗುಪ್ತಚರ ಇಲಾಖೆ ಸಹಾಯ

ಪ್ರಾಣ ಪ್ರತಿಷ್ಠಾಪನೆ ಮುಗಿದ ಬಳಿಕವೂ ಅಯೋಧ್ಯೆ ಭದ್ರತೆಯಲ್ಲಿ ಗುಪ್ತಚರ ಇಲಾಖೆ ಪಾತ್ರ ವಹಿಸಲಿದೆ.

Image credits: Ayodhyawale

ಡ್ರೋನ್‌ ವಿರೋಧಿ ವ್ಯವಸ್ಥೆ

ಇಡೀ ಅಯೋಧ್ಯೆ ರಾಮ ಮಂದಿರ ಸಂಕೀರ್ಣಕ್ಕೆ ಡ್ರೋನ್‌ ವಿರೋಧಿ ವ್ಯವಸ್ಥೆಯ ಭದ್ರತೆ ಇದೆ.

Image credits: Ayodhyawale

ಸಾವಿರಾರು ಸಿಸಿ ಕ್ಯಾಮೆರಾ

ಅಯೋಧ್ಯೆಯ ರಾಮ ಮಂದಿರದ ಭದ್ರತೆಗಾಗಿ 10 ಸಾವಿ ಸಿಸಿ ಕ್ಯಾಮೆರಾ ಹಾಕಲಾಗಿದೆ.

Image credits: Ayodhyawale

ರೆಡ್‌ ಜೋನ್‌ಗೆ ಹೆಚ್ಚಿನ ಪ್ರಾಧಾನ್ಯತೆ

ಪ್ರಾಣ ಪ್ರತಿಷ್ಠಾಪನೆ ವೇಳೆ ರೆಡ್‌ ಜೋನ್‌ ವಲಯದ ಭದ್ರತೆಗೆ ಹೆಚ್ಚಿನ ನಿಗಾ ಇಡಲಾಗಿದೆ.

Image credits: Ayodhyawale

ಸಿಟಿಯ ಹೊಕ್ಕ ಬೆನ್ನಲ್ಲೇ ಹದ್ದಿನ ಕಣ್ಣು

ಅಯೋಧ್ಯೆ ನಗರಕ್ಕೆ ಹೊಕ್ಕ ಬೆನ್ನಲ್ಲಿಯೇ ನಿಮ್ಮ ಮೇಲೆ ಸಿಸಿಟಿವಿ ಕಣ್ಗಾವಲು ಆರಂಭವಾಗಲಿದೆ.

Image credits: Ayodhyawale

ಇಸ್ರೇಲ್‌ನ ಸಹಾಯ

ಇಸ್ರೇಲ್‌ ನೀಡಿರುವ ಡ್ರೋಣ್‌ ವಿರೋಧಿ ಶಸ್ತ್ರವನ್ನುಅಯೋಧ್ಯೆಯಲ್ಲಿ ಅಳವಡಿಸಲಾಗಿದೆ.

Image credits: Ayodhyawale

ಎಟಿಎಸ್‌ ಸರ್ಪಗಾವಲು

ಅಯೋಧ್ಯೆಯ ರಾಮ್‌ ಕಿ ಪಾಡಿ, ಸರಯೂ ನದಿ ಪ್ರದೇಶಗಳಲ್ಲಿ ಎಟಿಎಸ್‌ನ ಸರ್ಪಗಾವಲು ಇರಲಿದೆ.

Image credits: Ayodhyawale

ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ

ಸಮಾರಂಭದ ಭದ್ರತೆಗಾಗಿ ಶನಿವಾರವೇ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ಬೀಡುಬಿಟ್ಟಿದೆ.

Image credits: Ayodhyawale
Find Next One