Asianet Suvarna News Asianet Suvarna News

Today Horoscope: ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ? ಇಂದು ಈ ರಾಶಿಯವರಿಗೆ ಶುಭ ದಿನ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಸಪ್ತಮಿ ತಿಥಿ, ಜ್ಯೇಷ್ಠ ನಕ್ಷತ್ರ.

ಶುಕ್ರವಾರ ಸಪ್ತಮಿ ತಿಥಿ ಬಂದಿದ್ದು, ತುಂಬಾ ಉತ್ತಮವಾದ ದಿನವಾಗಿದೆ. ಇಂದು ಲಲಿತಾ ಸಹಸ್ರನಾಮವನ್ನು ಹೇಳಿ. ಇಂದು ವೃಷಭ ರಾಶಿಯವರಿಗೆ ಸಂಗಾತಿ ಸಹಕಾರ ಇರಲಿದೆ. ಸೇವಕರಿಂದ ಸಹಾಯ ದೊರೆಯಲಿದ್ದು, ವೃತ್ತಿಯಲ್ಲಿ ಅನುಕೂಲವಿರಲಿದೆ. ಇಂದು ಈ ರಾಶಿಯವರಿಗೆ ಕಳ್ಳರ, ಸಾಲದ ಭಯ ಕಾಡಲಿದೆ. ಹಾಗಾಗಿ ಈ ದಿನ ದುರ್ಗಾ ಪ್ರಾರ್ಥನೆ ಮಾಡಿ..

ಇದನ್ನೂ ವೀಕ್ಷಿಸಿ: ಸುಪ್ರೀಂನಲ್ಲೂ ಸಿಗಲಿಲ್ಲ ‘ಕಾವೇರಿ’, ಸಿಎಂ, ಡಿಸಿಎಂಗೆ ನೋ 'ವರಿ'!

Video Top Stories