Asianet Suvarna News Asianet Suvarna News

ಒನ್'ಡೇ ಕ್ರಿಕೆಟ್'ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-10 ದೇಶಗಳು

ಏಕದಿನ ಕ್ರಿಕೆಟ್'ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-10 ತಂಡಗಳು ನಿಮ್ಮ ಮುಂದೆ... 

Most sixes in odi top ten Countries

ಬೆಂಗಳೂರು(ಮೇ.27): ಕ್ರಿಕೆಟ್'ನಲ್ಲಿ ಸಾಕಷ್ಟು ಬಾರಿ ಬ್ಯಾಟ್ಸ್'ಮನ್'ಗಳೇ ಮೇಲುಗೈ ಸಾಧಿಸುವುದೇ ಹೆಚ್ಚು. ಟಿ20 ಕ್ರಿಕೆಟ್ ಪರಿಚಯವಾದ ಮೇಲಂತೂ ಅಕ್ಷರಶಃ ಬೌಲರ್'ಗಳ ಮಾರಣಹೋಮವೇ ನಡೆಯುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

ಏಕದಿನ ಕ್ರಿಕೆಟ್'ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-10 ತಂಡಗಳು ನಿಮ್ಮ ಮುಂದೆ... 

Follow Us:
Download App:
  • android
  • ios