Asianet Suvarna News Asianet Suvarna News

ಕ್ರಿಕೆಟ್ ಅನ್ನು ಹಿಂಗೆಲ್ಲಾ ಆಡ್ತಾರಾ...?

ಜಂಟಲ್ ಮ್ಯಾನ್ ಕ್ರೀಡೆಯೆಂದು ಕರೆಸಿಕೊಳ್ಳುವ ಕ್ರಿಕೆಟ್'ಗೆ ತನ್ನದೇ ಆದ ಚುಂಬಕ ಶಕ್ತಿಯಿದೆ.

Crazy Shots in Cricket History played by the top players

ಕ್ರಿಕೆಟ್ ಇಂಗ್ಲೆಂಡ್'ನಲ್ಲಿ ಹುಟ್ಟಿದರೂ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದೆ. ಜಂಟಲ್ ಮ್ಯಾನ್ ಕ್ರೀಡೆಯೆಂದು ಕರೆಸಿಕೊಳ್ಳುವ ಕ್ರಿಕೆಟ್'ಗೆ ತನ್ನದೇ ಆದ ಚುಂಬಕ ಶಕ್ತಿಯಿದೆ.

ಮೂರು ಪ್ರಕಾರದ ಕ್ರಿಕೆಟ್'ನಲ್ಲಿ ಬ್ಯಾಟಿಂಗ್ ಕೌಶಲ್ಯಕ್ಕೇನು ಕೊರತೆಯಿಲ್ಲ. ಸಚಿನ್ ತೆಂಡೂಲ್ಕರ್, ಎಬಿಡಿ, ಮಾರ್ಗನ್, ಪೀಟರ್'ಸನ್'ರಂತಹ ಬ್ಯಾಟ್ಸ್'ಮನ್'ಗೂ ವಿಚಿತ್ರ ಶಾಟ್ ಬಾರಿಸುವ ಮೂಲಕ ಬೌಲರ್'ಗಳನ್ನು ತಬ್ಬಿಬ್ಬುಗೊಳಿಸಿದ್ದಾರೆ. ಅಂತಹ ಕೆಲವು ಅಪರೂಪದ ವಿಚಿತ್ರ ಶಾಟ್'ಗಳು ನಿಮಗಾಗಿ... ನೋಡಿ ಜಸ್ಟ್ ಎಂಜಾಯ್ ಮಾಡಿ...   

Follow Us:
Download App:
  • android
  • ios