Asianet Suvarna News Asianet Suvarna News

ವೇಗದ ಬೌಲರ್ ಉಮೇಶ್ ಯಾದವ್ ಮನೆಯಲ್ಲಿ ದರೋಡೆ

ಸೋಮವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಯಾದವ್ ಅವರ ತಾಯಿಯ ಬ್ಯಾಗಿನಲ್ಲಿದ್ದ 2 ಮೊಬೈಲ್'ಗಳು ಹಾಗೂ ಅವರ ಪತ್ನಿಯ ಪರ್ಸ್'ನಲ್ಲಿದ್ದ ಹಣವನ್ನು ದೋಚಿದ್ದಾರೆ

Umesh Yadavs house burgled

ನಾಗ್ಪುರ(ಜು.18): ಟೀಂ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರ ನಾಗ್ಪುರದ ಮನೆಯಲ್ಲಿ ದರೋಡೆಯಾಗಿದೆ. ಸೋಮವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಯಾದವ್ ಅವರ ತಾಯಿಯ ಬ್ಯಾಗಿನಲ್ಲಿದ್ದ 2 ಮೊಬೈಲ್'ಗಳು ಹಾಗೂ ಅವರ ಪತ್ನಿಯ ಪರ್ಸ್'ನಲ್ಲಿದ್ದ ಹಣವನ್ನು ದೋಚಿದ್ದಾರೆ.ಕ್ರಿಕೆಟ್ ಸರಣಿಗಾಗಿ ಯಾದವ್ ಶ್ರೀಲಂಕಾಕ್ಕೆ ಇಂದು ತೆರಳಿರುವ ಕಾರಣ ದೂರು ದಾಖಲಾಗಿಲ್ಲ. ಆದಾಗ್ಯೂ ಪೊಲೀಸರು ಶಂಕಿತ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

 

Follow Us:
Download App:
  • android
  • ios