Asianet Suvarna News Asianet Suvarna News

ಸಿಸಿಬಿ ಕಚೇರಿಯಲ್ಲಿ ರೌಡಿಗಳ ಪರೇಡ್

ಒಟ್ಟು 36 ಜನರನ್ನ ಸಿಸಿಬಿ ಅಧಿಕಾರಿಗಳು ಕರೆ ತಂದಿದ್ದರು. ಇವರಲ್ಲಿ ಸಾಕಷ್ಟು ಮಂದಿ  ಇನ್ನೂ ಕೂಡ ಲ್ಯಾಂಡ್​ ಡೀಲಿಂಗ್​ ರೌಡಿ ಚಟುವಟಿಕೆಯಲ್ಲಿರುವುದು ಕಂಡು ಬಂದಿದ್ದು ಅವರ ಮೇಲೆ ಹದ್ದಿನಕಣ್ಣು ಇಡುವಂತೆ ಜಂಟಿ ಪೊಲೀಸ್​ ಆಯುಕ್ತರು ಸೂಚನೆ ನೀಡಿದ್ದಾರೆ.

 

Rowdies parade at Bengaluru

ಅಕ್ರಮ ಚಟುವಟಿಕೆ ಶಂಕೆ ಹಿನ್ನಲೆ ಇಂದು ಸಿಸಿಬಿ ಕಚೇರಿಯಲ್ಲಿ ರೌಡಿ ಪರೇಡ್​ ನಡೀತು. ಜಂಟಿ ಪೊಲೀಸ್​ ಆಯುಕ್ತ ಸತೀಶ್​ ನೇತೃತ್ವದಲ್ಲಿ ನಡೆದ ಪರೆಡ್​ನಲ್ಲಿ  ಕೆಲ ನಟೋರಿಯಸ್​ ಪಡೆಗಳನ್ನ ಸಿಸಿಬಿ ಪೊಲೀಸರು ಎತ್ತಾಕಿದ್ದರು. ಇದರಲ್ಲಿ ರೌಡಿ ಅರಸಯ್ಯ ,ಮಾಹಿಮ್​ , ಸೆಕ್ಸಿಗುಂಡ , ರಾಬರಿ ಗಿರಿ, ಕುರ ಕುಮರೇಶ್​ ಅಲಿಯಾಸ್​ ಕುಮ್ಮಿ ಮತ್ತು ಲಂಗ್ಡ ಸಲೀಂ ಸೇರಿ ಒಟ್ಟು 36 ಜನರನ್ನ ಸಿಸಿಬಿ ಅಧಿಕಾರಿಗಳು ಕರೆ ತಂದಿದ್ದರು. ಇವರಲ್ಲಿ ಸಾಕಷ್ಟು ಮಂದಿ  ಇನ್ನೂ ಕೂಡ ಲ್ಯಾಂಡ್​ ಡೀಲಿಂಗ್​ ರೌಡಿ ಚಟುವಟಿಕೆಯಲ್ಲಿರುವುದು ಕಂಡು ಬಂದಿದ್ದು ಅವರ ಮೇಲೆ ಹದ್ದಿನಕಣ್ಣು ಇಡುವಂತೆ ಜಂಟಿ ಪೊಲೀಸ್​ ಆಯುಕ್ತರು ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios