ಸುಪ್ರೀಂಕೋರ್ಟ್ ನೂತನ ನ್ಯಾಯಾಧೀಶರಾಗಿ ಐವರು ಪ್ರಮಾಣ ವಚನ
news
By Suvarna Web Desk | 10:51 AM February 17, 2017

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ.ನಜೀರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಟ್ಟು 5 ಮಂದಿ ನ್ಯಾಯಾಧೀಶರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ ಇಪ್ಪಂತ್ತೆಂಟಾಗಿದ್ದು  ಒಟ್ಟು 31 ಮಂದಿ ನೇಮಕಾತಿಯಲ್ಲಿ ಇನ್ನೂ 3 ಹುದ್ದೆಗಳು ಬಾಕಿಯಿವೆ.

ನವದೆಹಲಿ (ಫೆ.17): ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ.ನಜೀರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಟ್ಟು 5 ಮಂದಿ ನ್ಯಾಯಾಧೀಶರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ ಇಪ್ಪಂತ್ತೆಂಟಾಗಿದ್ದು  ಒಟ್ಟು 31 ಮಂದಿ ನೇಮಕಾತಿಯಲ್ಲಿ ಇನ್ನೂ 3 ಹುದ್ದೆಗಳು ಬಾಕಿಯಿವೆ.

ಕರ್ನಾಟಕ ಹೈಕೋರ್ಟ್ ನ್ಯಾ. ನಜೀರ್,  ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾ.ಕೌಲ್, ರಾಜಸ್ತಾನ್ ಹೈಕೋರ್ಟ್ ಮುಖ್ಯ ನ್ಯಾ. ಸಿನ್ಹಾ, ಕೇರಳ ಹೈಕೋರ್ಟ್ ಮುಖ್ಯ ನ್ಯಾ. ಶಾಂತನಗೌಡರ್, ಚತ್ತೀಸ್’ಗಢ್ ಮುಖ್ಯ ನ್ಯಾ. ಗುಪ್ತಾ ಇಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

 

Show Full Article