Asianet Suvarna News Asianet Suvarna News

ಹಳೇ ನೋಟುಗಳಿಂದ ತಯಾರಿಸಿದ ಉಡುಪು ತೊಟ್ಟ ಲಲನೆಯರಿಂದ ಕ್ಯಾಟ್ ವಾಕ್

ವಾಕ್ ಮಾಡುತ್ತಾ ಹಳೆಯ 500 ಹಾಗೂ1000 ರೂ. ನೋಟುಗಳನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ನೋಟು ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದರು.

Fashion show organised in Surat supports demonetization

ಸೂರತ್(ಡಿ.03): ನೋಟ್ ಬ್ಯಾನ್ ಬೆಂಬಲಿಸಿ ಗುಜರಾತಿನ ಸೂರತ್`ನಲ್ಲಿ ವಿಭಿನ್ನ ರೀತಿಯ ಫ್ಯಾಶನ್ ಶೋ ಆಯೋಜಿಸಲಾಗಿತ್ತು. ಸೂರತ್ ಕಾಲೇಜುವೊಂದರಲ್ಲಿ  ಹುಡುಗಿಯರು ನಿಷೇಧಿತ ನೋಟಿನಿಂದ ತಯಾರಿಸಿದ ಉಡುಪುಗಳನ್ನು ತೋಟ್ಟು ರಾಂಪ್ ಮೇಲೆ ವಾಕ್ ಮಾಡಿದರು.

 ಇನ್ನೂ, ವಾಕ್ ಮಾಡುತ್ತಾ ಹಳೆಯ 500 ಹಾಗೂ1000 ರೂ. ನೋಟುಗಳನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ನೋಟು ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದರು.