Asianet Suvarna News Asianet Suvarna News

ಈ ಚಿಕಿತ್ಸೆಯಿಂದ ಎಚ್ಐವಿ ನಿವಾರಣೆ !

ಆ್ಯಂಟಿರಿಟ್ರೊವೈರಲ್ ಔಷಧದ ಮೂಲಕ ಎಸ್ಐವಿ ವೈರಸ್ನ್ನು 90 ದಿನಗಳಲ್ಲಿ ನಿವಾರಿಸಲಾಗಿತ್ತು. ಅಲ್ಲದೆ, ಪ್ರತಿಕಾಯ ಚಿಕಿತ್ಸೆ ಮೂಲಕ ರೋಗ ಗುಣಪಡಿಸಲಾಗಿತ್ತು

New antibody therapy may help treat HIV

ಎಚ್‌ಐವಿಗೆ ಕಾರಣವಾಗುವ ಸಿಮಿಯನ್ ಇಮ್ಯುನೊಡಿಫಿಶಿಯೆನ್ಸಿ ವೈರಸ್ (ಎಸ್‌ಐವಿ) ನಿವಾರಣೆಗೆ ನೂತನ ಚಿಕಿತ್ಸೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಜರ್ಮನ್ ಪ್ರಿಮೇಟ್ ಕೇಂದ್ರದ ವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ತಂಡ ಅಭಿವೃದ್ಧಿ ಪಡಿಸಿದ ಆ್ಯಂಟಿರಿಟ್ರೊವೈರಲ್ ಔಷಧದ ಮೂಲಕ ಎಸ್‌ಐವಿ ವೈರಸ್‌ನ್ನು 90 ದಿನಗಳಲ್ಲಿ ನಿವಾರಿಸಲಾಗಿತ್ತು. ಅಲ್ಲದೆ, ಪ್ರತಿಕಾಯ ಚಿಕಿತ್ಸೆ ಮೂಲಕ ರೋಗ ಗುಣಪಡಿಸಲಾಗಿತ್ತು. ಆದರೆ, ಕಾಯಿಲೆಪೀಡಿತ ವ್ಯಕ್ತಿ ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ವೈರಸ್ ಮತ್ತೆ ಮರುಜೀವ ಪಡೆಯುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Follow Us:
Download App:
  • android
  • ios