Asianet Suvarna News Asianet Suvarna News

ಸಲ್ಮಾನ್ ಖಾನ್ಗೆ ದಿನಕ್ಕೆ 8 ಕೋಟಿ

ಈ ವರ್ಷದ ಬಿಗ್ ಬಾಸ್ ಶೋ ನಡೆಸಿಕೊಡೋದಕ್ಕೆ ಸಲ್ಮಾನ್ ಖಾನ್ ಭಾರೀ ಸಂಭಾವನೆ ಪಡೆದಿದ್ದಾರೆ. ಕೆಲ ಮೂಲಗಳ ಪ್ರಕಾರ ಸಲ್ಲು ಬಿಗ್‌ಬಾಸ್‌ ಸೀಸನ್‌ 10 ನಡೆಸಿಕೊಡಲು ಪ್ರತಿ ಎಪಿಸೋಡ್‌ಗೆ 6ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

Salman Khan is Getting 8 Crores For One Episode In Big Boss

ಪ್ರತಿ ವರ್ಷದಂತೆ ಈ ವರ್ಷವೂ ಹಿಂದಿ ಬಿಗ್‌ಬಾಸ್‌ ಶೋ ಅದ್ಧೂರಿಯಾಗೇ ಶುರುವಾಗಿದೆ. ಅದರಲ್ಲೂ ಬಾಲಿವುಡ್‌ನ ಭಾಯ್‌ಜಾನ್‌ ಸಲ್ಮಾನ್‌ ಖಾನ್‌ ಈ ಶೋ ನಡೆಸಿಕೊಡುವುದರಿಂದ ಸಹಜವಾಗಿಯೇ ಈ ಶೋಗೆ ಹೆಚ್ಚಿನ ವೀಕ್ಷಕರು ಇದ್ದಾರೆ.

ಆದರೆ ಈ ವರ್ಷದ ಬಿಗ್ ಬಾಸ್ ಶೋ ನಡೆಸಿಕೊಡೋದಕ್ಕೆ ಸಲ್ಮಾನ್ ಖಾನ್ ಭಾರೀ ಸಂಭಾವನೆ ಪಡೆದಿದ್ದಾರೆ. ಕೆಲ ಮೂಲಗಳ ಪ್ರಕಾರ ಸಲ್ಲು ಬಿಗ್‌ಬಾಸ್‌ ಸೀಸನ್‌ 10 ನಡೆಸಿಕೊಡಲು ಪ್ರತಿ ಎಪಿಸೋಡ್‌ಗೆ 6ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

Follow Us:
Download App:
  • android
  • ios