Asianet Suvarna News Asianet Suvarna News

(Video)ಶಂಕರ್'ನಾಗ್ ಅಭಿನಯದ ಹಾಡಿಗೆ ಜಗ್ಗೇಶ್ ಧ್ವನಿ: ಪೇಸ್'ಬುಕ್'ನಲ್ಲಿ ವೈರಲ್ ಆಯ್ತು ಶಂಕರಣ್ಣನ ನೆನಪಿನ ಗೀತೆ

ನವರಸ ನಾಯಕ ಜಗ್ಗೇಶ್ ಒಬ್ಬ ಅದ್ಭುತ ನಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.  ಸದಾ ರಸಭರಿತವಾದ ಡೈಲಾಗ್'​ಗಳ ಮೂಲಕವೇ ಹಾಸ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜಗ್ಗೇಶ್, ಒಳ್ಳೆ ಗಾಯಕರೂ ಹೌದು ಇದೀಗ ಕರಾಟೆ ಕಿಂಗ್ ಶಂಕರ್​ನಾಗ್ ಅವ​ರ ಆಟೋರಾಜ ಚಿತ್ರದಲ್ಲಿರುವ, ಎವರ್​ಗ್ರೀನ್ ಸಾಂಗ್ ‘ನಲಿವಾ ಗುಲಾಬಿ ಹೂವೇ’ ಹಾಡನ್ನ ಜಗ್ಗೇಶ್ ಅಭ್ಯಾಸ ಮಾಡಿದ್ದಾರೆ.

Jaggesh Sung Naguva Gulabi Hoove Song Of Shankarnag

ಬೆಂಗಳೂರು(ಜು.18): ನವರಸ ನಾಯಕ ಜಗ್ಗೇಶ್ ಒಬ್ಬ ಅದ್ಭುತ ನಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.  ಸದಾ ರಸಭರಿತವಾದ ಡೈಲಾಗ್'​ಗಳ ಮೂಲಕವೇ ಹಾಸ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜಗ್ಗೇಶ್, ಒಳ್ಳೆ ಗಾಯಕರೂ ಹೌದು ಇದೀಗ ಕರಾಟೆ ಕಿಂಗ್ ಶಂಕರ್​ನಾಗ್ ಅವ​ರ ಆಟೋರಾಜ ಚಿತ್ರದಲ್ಲಿರುವ, ಎವರ್​ಗ್ರೀನ್ ಸಾಂಗ್ ‘ನಲಿವಾ ಗುಲಾಬಿ ಹೂವೇ’ ಹಾಡನ್ನ ಜಗ್ಗೇಶ್ ಅಭ್ಯಾಸ ಮಾಡಿದ್ದಾರೆ.

ರಾಜನ್-ನಾಗೇಂದ್ರ ಸಂಗೀತದ ಈ ಅದ್ಭುತ ಹಾಡನ್ನ ಅಷ್ಟೇ ತನ್ಮಯತೆಯಿಂದಲೇ ಹಾಡಿರೋ ಜಗ್ಗೇಶ್, ಫೇಸ್ ಬುಕ್​ನಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಅಲ್ದೆ, ಯಾಕೋ ಶಂಕರ್ ತುಂಬಾ ನೆನಪಾದರು. ಅವರ ಹಾಡನ್ನ ನಿಮಗಾಗಿ ಹಾಡ್ತಿದ್ದೇನೆ ಅಂತಲೂ ಬರೆದು ಕೊಂಡಿದ್ದಾರೆ. ಇನ್ನು ಜಗ್ಗೇಶ್ ಹಾಡಿರೋ ಈ ಸಾಂಗ್ ಸಖತ್ ವೈರಲ್ ಆಗಿದೆ.

Follow Us:
Download App:
  • android
  • ios