Asianet Suvarna News Asianet Suvarna News

21 ವರ್ಷ'ದಿಂದ ಪ್ರದರ್ಶನ ಕಾಣುತ್ತಿರುವ ಹಿಂದಿ ಚಿತ್ರ

ಹಾಡುಗಳೂ ಸೂಪರ್. ಜತಿನ್ ಲಲಿತ್ ಸಂಗೀತದಲ್ಲಿ ಅತ್ಯುತ್ತಮ ಹಾಡು ಬಂದಿವೆ. ಈಗಿನವರಿಗೂ ಇಷ್ಟವಾಗುತ್ತವೆ. ಆದಿತ್ಯ ಚೋಪ್ರಾ ಈ ಚಿತ್ರ ನಿರ್ದೇಶಿಸಿದ್ದರು

Hindi Film screening from 21 years


ಮುಂಬೈ(ಅ.20): ದಿಲ್ ವಾಲೇ ದಿಲ್ಹನಿಯಾ ಲೇ ಜಾಂಗೇ. ಇದು ಭಾರತೀಯ ಚಿತ್ರರಂಗದ ಲಾಂಗ್ ರನ್ ಸಿನಿಮಾ. 1995 ಅಕ್ಟೋಬರ್-20 ರಿಲೀಸ್ ಆಗಿತ್ತು. ಈಗ ಈ ಚಿತ್ರ ಬಂದು ಇಂದಿಗೆ 21 ವರ್ಷ ಪೂರ್ಣಗೊಂಡಿವೆ. ಹಲವು ದಾಖಲೆ ಈ ಚಿತ್ರಕ್ಕಿವೆ. ಯುವಕರ ಹೃದಯ ಕದ್ದ ಈ ಚಿತ್ರದಲ್ಲಿ ಶಾರುಖ್ ಮತ್ತು ಕಾಜೋಲ್ ಅಭಿನಯ ಎವರ್ ಫೇಮಸ್. ಹಾಡುಗಳೂ ಸೂಪರ್. ಜತಿನ್ ಲಲಿತ್ ಸಂಗೀತದಲ್ಲಿ ಅತ್ಯುತ್ತಮ ಹಾಡು ಬಂದಿವೆ. ಈಗಿನವರಿಗೂ ಇಷ್ಟವಾಗುತ್ತವೆ. ಆದಿತ್ಯ ಚೋಪ್ರಾ ಈ ಚಿತ್ರ ನಿರ್ದೇಶಿಸಿದ್ದರು. ಮುಂಬೈನ ಮರಾಠ ಮಂದಿರ್ ಥಿಯೇಟರ್​ ನಲ್ಲಿ ಈ ಚಿತ್ರ ಈಗಲೂ ಪ್ರದರ್ಶನ ಕಾಣ್ತಿದೆ.

Follow Us:
Download App:
  • android
  • ios