// Temp comment this bcz its will help stop page_view double calls // Temp comment this bcz its will help stop page_view double calls

Sandalwood

ಫ್ರೆಂಚ್ ಬಿರಿಯಾನಿ, ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾದಲ್ಲಿ ನಟಿಸಿರುವ ದಿಶಾ

Image credits: our own

ಕನ್ನಡದ ಸ್ಟಾರ್ influencer ಆಗಿ ಗುರುತಿಸಿಕೊಂಡಿರುವ ದಿಶಾ ಮದನ್ ವೇಟ್‌ ಲಾಸ್.

Image credits: our own

37 ದಿನಗಳಲ್ಲಿ ಡಯಟ್ ಮತ್ತು ವರ್ಕೌಟ್ ಮೂಲಕ ಸಿಕ್ಕಾಪಟ್ಟೆ ವೇಟ್‌ಲಾಸ್ ಮಾಡಿದ್ದಾರೆ.

Image credits: our own

37 ದಿನಗಳಲ್ಲಿ ಯಾವ ರೀತಿ ಆಹಾರ ಸೇವಿಸಿದರು ಎಂದು ದಿಶಾ ಅಪ್ಲೋಡ್ ಮಾಡುತ್ತಿದ್ದರು

Image credits: our own

ದಿಶಾ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ

Image credits: our own

ಮನೆ ಮತ್ತು ಮಕ್ಕಳನ್ನು ಮ್ಯಾನೇಜ್ ಮಾಡಿಕೊಂಡು ಡಿಜಿಟಲ್ ಕಂಟೆಂಟ್‌ ಕ್ರಿಯೇಟ್

ಮಾಡುತ್ತಾರೆ. 

Image credits: our own

37 ದಿನಗಳಲ್ಲಿ 4 ಕೆಜಿ ತೂಕ ಇಳಿಸಿಕೊಂಡು ಪ್ಯಾಂಟ್ ಲೂಸ್ ಆಗಿರುವ ಫೋಟೋ ಅಪ್ಲೋಡ್

ಮಾಡಿದ್ದಾರೆ. 

Image credits: our own

ಮೊದಲ ಸಲ ಜಿಮ್‌ಗೆ ಕಾಲಿಟ್ಟ ಕ್ಷಣ ಸುಲಭವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ

Image credits: our own
Find Next One