Sandalwood

ಗೋಕರಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿತಾರಾ ವೈದ್ಯ

ಸಿತಾರಾ ವೈದ್ಯ ಹುಟ್ಟಿದ್ದು ಡಿಸೆಂಬರ್ 18.

Image credits: our own

2003ರಲ್ಲಿ ಗೋಕರ್ಣ, 2007ರಲ್ಲಿ ಗೆಳೆಯ ಮತ್ತು 2009ರಲ್ಲಿ ಬಿರುಗಾಳಿ ಚಿತ್ರದಲ್ಲಿ

ಬೆಂಗಳೂರು ಜೈನ್‌ ಯೂನಿವರ್ಸಿಟಿ ಪದವೀಧರೆ.

Image credits: our own

ಈ ಸಿನಮಾಗಳ ನಂತರ ಡ್ಯಾನ್ಸ್‌ ಮಾಸ್ಟರ್ ಹರ್ಷ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ಸಿತಾರಾ ಭರತನಾಟ್ಯ ನೃತ್ಯಗಾರ್ತಿ

Image credits: our own

ಫ್ಯಾಮಿಲಿ ಲೈಫ್‌ನ ಸಿತಾರಾ ವೈದ್ಯ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.

Image credits: our own

ಸಿತಾರಾ ಇನ್‌ಸ್ಟಾಗ್ರಾಂ ಖಾತೆ ಮತ್ತು ಫ್ಯಾನ್ ಪೇಜ್‌ನಲ್ಲಿರುವ ಫೋಟೋಗಳಿವು

Image credits: our own

ಸಿತಾರಾ ಮತ್ತೊಮ್ಮೆ ಚಿತ್ರರಂಗಕ್ಕೆ ಕಾಲಿಟ್ಟರೆ ನಾವು ನೋಡೋಕೆ ರೆಡಿ ಅಂತಾರೆ

ಫ್ಯಾನ್ಸ್‌

Image credits: our own

'ನೀತಿ ಚಕ್ರ' ಎಂದ ಧಾರಾವಾಹಿಯಲ್ಲಿ ನಟಿಸಿದ್ದರು.

Image credits: our own

7 ವರ್ಷಗಳ ಕಾಲ ನೃತ್ಯ ನಿರ್ದೇಶಕ ಎ. ಹರ್ಷ ಹಾಗೂ ಸಿತಾರ ಪ್ರೀತಿಸಿದ್ದರು.

ಈ ಜೋಡಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ.

Image credits: our own
Find Next One