Cine World

ದಿಶಾ ಪಟಾನಿ

ಬಾಲಿವುಡ್ ಹಾಟ್ ನಟಿ ದಿಶಾ ಪಟಾಣಿ ಸದಾ ಫ್ಯಾಷನ್ ವಿಚಾರವಾಗಿ ಗಮನ ಸೆಳೆಯುತ್ತಿರುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ ದಿಶಾ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. 

Image credits: our own

ಬಿಕಿನಿ ಫೋಟೋ

ದಿಶಾ ಪಟಾನಿ ಸದಾ ಬಿಕಿನಿ ಪೋಟೋಗಳನ್ನು ಹರಿಬಿಡುತ್ತಾರೆ. ಇದೀಗ ಮತ್ತೆರಡು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Image credits: our own

ಫೋಟೋ ಡಿಲೀಟ್

ದಿಶಾ ಪಟಾನಿ ಬಿಕಿನಿ ಫೋಟೋ ಶೇರ್ ಮಾಡಿ ಮತ್ತೆ ಡಿಲೀಟ್ ಮಾಡಿದ್ದಾರೆ. ಫೋಟೋಗಳನ್ನು ದಿಢೀರ್ ಅಂತ ಡಿಲೀಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.

Image credits: our own

ಟ್ರೋಲ್‌ಗೆ ಡೋಂಟ್ ಕೇರ್

ನಟಿ ದಿಶಾ ಟ್ರೋಲ್‌ಗಳಿಗೆ ಡೋಂಟ್ ಕೇರ್. ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳುವುದಿಲ್ಲ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

Image credits: our own

ವೈರಲ್ ಆಗಿವೆ ಫೋಟೋಗಳು

ದಿಶಾ ದಿಢೀರ್ ಅಂತ ಫೋಟೋ ಡಿಲೀಟ್ ಮಾಡಿದ್ದು ಯಾಕೆಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿಶಾ ಫೋಟೋಗಳು ವೈರಲ್ ಆಗಿವೆ.  

Image credits: our own

ಏಕ್ ವಿಲನ್ ರಿಟರ್ನ್

ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ.

Image credits: our own

ಸೌತ್ ಸಿನಿಮಾಗಳಲ್ಲಿ ದಿಶಾ

ದಿಶಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಮತ್ತು ನಟ ಸೂರ್ಯ ಸಿನಿಮಾಗಳಲ್ಲಿ ದಿಶಾ ನಟಿಸುತ್ತಿದ್ದಾರೆ. 

Image credits: our own
Find Next One