Asianet Suvarna News Asianet Suvarna News

ಜಿಯೋ ವೆಲ್ ಕಂ ಆಫರ್ ಡಿಸೆಂಬರ್`ಗೆ ಅಂತ್ಯವಾಗಲ್ಲ

 `ಗ್ರಾಹಕರನ್ನ ಆಕರ್ಷಿಸಲು ಮಾಸ್ ಸ್ಕೇಲ್ ಫ್ರೀ ವೆಲ್ ಕಂ ಆಫರ್ ಅನ್ನ ಮಾರ್ಚ್ 2017ರವರೆಗೆ ಮುಂದುವರೆಸುವುದಾಗಿ ವಿಶ್ಲೇಷಕ ಮೋತಿಲಾಲ್ ಒಸ್ವಾಲ್ ಹೇಳಿದ್ದಾರೆ.

jio welcome offer may extend

ನವದೆಹಲಿ(ಅ.25): ಟ್ರಾಯ್ ನಿರ್ದೇಶನದ ಹಿ್ನನೆಲೆಯಲ್ಲಿ ಜಿಯೋದ ವೆಲ್ ಕಂ ಆಫರ್ ಡಿಸೆಂಬರ್ 3ಕ್ಕೆ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ ಎಂದು ಕಳೆದ ವಾರ ಸುದ್ದಿಯಾಗಿತ್ತು.  ಆದರೆ, ಈಗ ಬರುತ್ತಿರುವ ವರದಿಗಳನ್ನ ನೋಡಿದರೆ ಜಿಯೋ ಆಫರ್`ಗಳನ್ನ ಮಾರ್ಚ್`ವರೆಗೆ ವಿಸ್ತರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬೇಡಿಕೆ ಆಧರಿಸಿ ರಿಕಯನ್ ನಿರ್ಧಾರ ಪ್ರಕಟಿಸಲಿದೆ.

 `ಗ್ರಾಹಕರನ್ನ ಆಕರ್ಷಿಸಲು ಮಾಸ್ ಸ್ಕೇಲ್ ಫ್ರೀ ವೆಲ್ ಕಂ ಆಫರ್ ಅನ್ನ ಮಾರ್ಚ್ 2017ರವರೆಗೆ ಮುಂದುವರೆಸುವುದಾಗಿ ವಿಶ್ಲೇಷಕ ಮೋತಿಲಾಲ್ ಒಸ್ವಾಲ್ ಹೇಳಿದ್ದಾರೆ.