Asianet Suvarna News Asianet Suvarna News

ಏರ್ ಟೇಲ್, ಐಡಿಯಾ, ವಡಾಫೋನ್ ಗೆ ದಂಡ ವಿಧಿಸಿದ ಟ್ರಾಯ್

ರಿಲಯನ್ಸ್ ಜಿಯೋಗೆ  ಸಮರ್ಪಕವಾಗಿ ಅಂತರ್ ಸಂಪರ್ಕ ನೀಡದೇ ಇದ್ದ ಕಾರಣ ಏರ್ ಟೇಲ್, ವಡಾಫೋನ್ ಹಾಗೂ ಐಡಿಯಾ ಕಂಪನಿಗಳಿಗೆ ಟ್ರಾಯ್ ದಂಡ ವಿಧಿಸಿದೆ.

Airtel  Vodafone Idea Fined For Denial Of Interconnection To Reliance Jio

ನವದೆಹಲಿ (ಅ.21): ರಿಲಯನ್ಸ್ ಜಿಯೋಗೆ  ಸಮರ್ಪಕವಾಗಿ ಅಂತರ್ ಸಂಪರ್ಕ ನೀಡದೇ ಇದ್ದ ಕಾರಣ ಏರ್ ಟೇಲ್, ವಡಾಫೋನ್ ಹಾಗೂ ಐಡಿಯಾ ಕಂಪನಿಗಳಿಗೆ ಟ್ರಾಯ್ ದಂಡ ವಿಧಿಸಿದೆ.

ಜಿಯೋ ನೀಡುತ್ತಿರುವ ಸ್ಪರ್ಧೆಯನ್ನು ಹತ್ತಿಕ್ಕಲು ಈ ಮೂರು ಕಂಪನಿಗಳು ಹುನ್ನಾರ ನಡೆಸಿದೆ. ಉದ್ದೇಶಪೂರ್ವಕವಾಗಿ ಅಂತರ್ ಸಂಪರ್ಕ ನೀಡಿಲ್ಲ ಎಂದು ಟ್ರಾಯ್ ಸ್ಪಷ್ಟಿಸಿದೆ. ಪ್ರತಿ ಲೈಸೆನ್ಸ್ ಸರ್ವಿಸ್ ಏರಿಯಾಗೆ ರೂ.50 ಕೋಟಿ ದಂಡ ವಿಧಿಸಿದೆ.

Follow Us:
Download App:
  • android
  • ios