ಕ್ರಿಕೆಟಿಗರು ಜಡೇಜಾ ಜುಟ್ಟು ಹಿಡಿದು ಜಾಡಿಸಿದರೆ ಹೇಗಿರಬಹುದು..?
sports
By Suvarna Web Desk | 10:18 PM June 19, 2017

ಒಂದು ವೇಳೆ ಜಡೇಜಾ ಈ ಕೃತ್ಯಕ್ಕೆ ಇಂಡಿಯಾ-ಪಾಕ್ ಆಟಗಾರರು ಟ್ವೀಟ್ ಮಾಡಿ ಕಾಲೆಳೆದರೆ ಹೇಗಿರಬಹುದು... ಇಲ್ಲಿದೆ ನೋಡಿ ಎಂಜಾಯ್ ಮಾಡಿ

ಭಾರತ-ಪಾಕಿಸ್ತಾನ ತಂಡಗಳು ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಿ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಎಲ್ಲರಿಗೂ ಗೊತ್ತೆಯಿದೆ.

ಬೃಹತ್ ಮೊತ್ತ ಬೆನ್ನತ್ತಿದ್ದ ಕೊಹ್ಲಿ ಪಡೆ ಹೀನಾಯ ಸೊಲಿನ ಭೀತಿಯಲ್ಲಿದ್ದಾಗ ಅಬ್ಬರದ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾಗೆ ಗೆಲುವಿನ ಆಸೆ ಮೂಡಿಸಿದ್ದ ಹಾರ್ದಿಕ್ ಪಾಂಡ್ಯ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಈ ವೇಳೆ ರವೀಂದ್ರ ಜಡೆಜಾ ಮಾಡಿದ ಯಡವಟ್ಟಿನಿಂದ ಪಾಂಡ್ಯ ರನೌಟ್'ಗೆ ಬಲಿಯಾದರು.

ಹೀಗಾಗಿ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.

ಒಂದು ವೇಳೆ ಜಡೇಜಾ ಈ ಕೃತ್ಯಕ್ಕೆ ಇಂಡಿಯಾ-ಪಾಕ್ ಆಟಗಾರರು ಟ್ವೀಟ್ ಮಾಡಿ ಕಾಲೆಳೆದರೆ ಹೇಗಿರಬಹುದು... ಇಲ್ಲಿದೆ ನೋಡಿ ಎಂಜಾಯ್ ಮಾಡಿ

*(ನೆನಪಿರಲಿ ಇವೆಲ್ಲಾ ಸುಳ್ಳು ಟ್ವೀಟ್'ಗಳು, ಬರೀ ತಮಾಶೆಗೆ ಮಾತ್ರ)

Show Full Article