Asianet Suvarna News Asianet Suvarna News

ವಿಜ್ಞಾನ ತಂತ್ರಜ್ಞಾನದ ಸಾಧಕಿ ಅನುರಾಧ ಟಿ.ಕೆ

ಓದಿದ್ದು ಎಲೆಕ್ಟ್ರಾನಿಕ್ಸ್​​.. ಇಸ್ರೋದಲ್ಲಿ ಜಿಯೋಸ್ಯಾಟ್​ ಪ್ರೋಗ್ರಾಂ ಡೈರೆಕ್ಟರ್​. ಗಗನಕ್ಕೆ ಚಿಮ್ಮಿದ ಜಿ ಸ್ಯಾಟ್​-12, ಜಿಸ್ಯಾಟ್​​10 ಸ್ಯಾಟಲೈಟ್​ಗಳಲ್ಲಿ, ಇವರ ಶ್ರಮವಿದೆ.

Women Achiever Anuradha TK

ಆಕಾಶವೇ ಪ್ರಯೋಗಾಲಯ. ರಾಕೆಟ್​ಗಳೇ ಅಸ್ತ್ರ.ಇಸ್ರೋ ಸಾಧನೆಗೆ ಬೆನ್ನೆಲುಬಾಗಿ ಕೆಲಸ ಮಾಡ್ತಿದ್ದಾರೆ ನಾಡಿನ ಹೆಮ್ಮೆಯ ಸಾಧಕಿ ಟಿ.ಕೆ. ಅನುರಾಧ

ಓದಿದ್ದು ಎಲೆಕ್ಟ್ರಾನಿಕ್ಸ್​​. ಇಸ್ರೋದಲ್ಲಿ ಜಿಯೋಸ್ಯಾಟ್​ ಪ್ರೋಗ್ರಾಂ ಡೈರೆಕ್ಟರ್​. ಗಗನಕ್ಕೆ ಚಿಮ್ಮಿದ ಜಿ ಸ್ಯಾಟ್​-12, ಜಿಸ್ಯಾಟ್​​10 ಸ್ಯಾಟಲೈಟ್​ಗಳಲ್ಲಿ, ಇವ್ರ ಶ್ರಮವಿದೆ.

2012ರಲ್ಲಿ ಇಸ್ರೋ ಮೆರಿಟ್ ಅವಾರ್ಡ್, ಇಸ್ರೋ ಟೀಂ ಅವಾರ್ಡ್​ ಸೇರಿದಂತೆ ಚಿನ್ನದ ಪದಕಗಳೂ ಇವರನ್ನ ಅರಸಿ ಬಂದಿವೆ. ವಿಜ್ಞಾನ ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆಗೈದ ಈ ಸಾಧಕಿಗೆ, ಈಗ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ದ ಮಹಿಳಾ ಪ್ರಶಸ್ತಿಯ ಗರಿ.

Follow Us:
Download App:
  • android
  • ios