Asianet Suvarna News Asianet Suvarna News

ಮಗುವಿನ ಲಿಂಗ ಪತ್ತೆ ಹಚ್ಚಬಹುದು

ಕೆನಡಾದ ವೌಂಟ್ ಸಿನಾಯ್ ಹಾಸ್ಪಿಟಲ್ ಎಂಡೊಕ್ರಿನಾಲಜಿಸ್ಟ್ ಡಾ. ರವಿ ರತ್ನಾಕರನ್ ಅವರ ನೇತೃತ್ವದ ತಂಡ ಸಂಶೋಧನೆ ನಡೆಸಿದೆ.

Toronto scientists discover a mothers blood pressure can predict

ತಾಯಿಯ ರಕ್ತದೊತ್ತಡದ ಆಧಾರದಲ್ಲಿ ಮಗು ಹೆಣ್ಣಾಗಲಿದೆಯೋ, ಗಂಡಾಗಲಿದೆಯೋ ಎಂಬುದನ್ನು ಊಹಿಸಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಕಡಿಮೆ ರಕ್ತದೊತ್ತಡ ಇರುವ ತಾಯಿಗೆ ಹೆಣ್ಣು ಮಗು ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಕೆನಡಾದ ವೌಂಟ್ ಸಿನಾಯ್ ಹಾಸ್ಪಿಟಲ್‌ನ ಎಂಡೊಕ್ರಿನಾಲಜಿಸ್ಟ್ ಡಾ. ರವಿ ರತ್ನಾಕರನ್ ಅವರ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದೆ. ಅಕ ರಕ್ತದೊತ್ತಡವಿರುವ ಮಹಿಳೆಗೆ ಗಂಡು ಮತ್ತು ಕಡಿಮೆ ರಕ್ತದೊತ್ತಡವಿರುವ ಮಹಿಳೆಗೆ ಹೆಣ್ಣು ಮಗು ಆಗುವ ಸಾಧ್ಯತೆಗಳಿವೆ ಎಂಬುದನ್ನು ಈ ಸಂಶೋಧನಾ ತಂಡ ಪತ್ತೆ ಹಚ್ಚಿದೆ.

Follow Us:
Download App:
  • android
  • ios