Asianet Suvarna News Asianet Suvarna News

ಪ್ರಿಯಾಮಣಿ ಮದುವೆ ಬಗ್ಗೆ ಸಣ್ಣ ಬ್ರೇಕಿಂಗ್ ನ್ಯೂಸ್

ಪ್ರಿಯಾಮಣಿ ಮದುವೆ ಬಗ್ಗೆ ಸಣ್ಣ ಬ್ರೇಕಿಂಗ್ ಸುದ್ದಿ

Small Breaking News For Priyamani marriage

ಪ್ರಿಯಾಮಣಿ ತಮ್ಮ ಬಹುಕಾಲದ ಗೆಳೆಯ ಮುಸಾಫಾ ರಾಜ್ ಅವರೊಂದಿಗೆ ಆಗಸ್ಟ್ 23 ರಂದು ಖಾಸಗಿ ಸಮಾರಂಭದಲ್ಲಿ ಮದುವೆಯಾಗಲಿದ್ದಾರೆ.  ಈಗಿನ ಸಣ್ಣ ಬ್ರೇಕಿಂಗ್ ನ್ಯೂಸ್ ಏನೆಂದರೆ ಮದುವೆಗೆ ಯಾರಿಗೂ ಆಹ್ವಾನವಿಲ್ಲ.ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಜಂಟಿಯಾಗಿ ಭಾವಿ ದಂಪತಿಗಳು ಪತ್ರಿಕೆ ಹೇಳಿಕೆ ಹೊರಡಿಸಿ 'ನಮ್ಮ ಖಾಸಗಿತನವನ್ನು ಗೌರವಿಸಿ' ಎಂದು ಹೇಳಿಕೊಂಡಿದ್ದಾರೆ. ಮದುವೆಯಾದ ನಂತರ ನಮ ಫೋಟೊಗಳನ್ನು ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.    

Follow Us:
Download App:
  • android
  • ios