ಹೋಳಿಯಾಡಿ ಠಾಣೆ ಹೊರಗಡೆ ಬಿಯರ್ ಕುಡಿದು ಕುಪ್ಪಳಿಸಿದ ಪೊಲೀಸರು!!!
news
By Suvarna Web Desk | 10:19 AM March 16, 2017

ಮಧ್ಯಪ್ರದೇಶದ ಗ್ವಾಲಿಯರ್ ಪೊಲೀಸರು ಹೋಳಿಯಾಟವಾಡುವ ಹಾಗೂ ಬಿಯರ್ ಕುಡಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಠಾಣೆಯ ಹೊರಗಡೆಯೇ ಹೋಳಿ ಆಡಿದ ಪೊಲೀಸರು ಬಿಯರ್ ಕುಡಇದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಗ್ವಾಲಿಯರ್ ಪೊಲೀಸರು ಹೋಳಿಯಾಟವಾಡುವ ಹಾಗೂ ಬಿಯರ್ ಕುಡಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Show Full Article