ಮೈಸೂರು ವಿವಿಗೆ ಹೊಸ ವಿಸಿ
news
By Suvarna Web Desk | 01:59 PM Wednesday, 11 January 2017

ಹಾಸನ ಸ್ನಾತಕೋತ್ತರ ಕೇಂದ್ರದ ಡೀನ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಗಿದ್ದ ಪ್ರೊ.ಡೋಂಗ್ರೆ ಅವರನ್ನು ನೇಮಿಸಲಾಗಿದೆ.

ಮೈಸೂರು(ಜ.11): ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿರುವ ಮೈಸೂರು ವಿವಿಗೆ ರಾಜ್ಯ ಸರ್ಕಾರ ನೂತನ ಕುಲಪತಿಯನ್ನು ನೇಮಕ ಮಾಡಿದೆ. ಹಾಸನ ಸ್ನಾತಕೋತ್ತರ ಕೇಂದ್ರದ ಡೀನ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಗಿದ್ದ ಪ್ರೊ.ಡೋಂಗ್ರೆ ಅವರನ್ನು ನೇಮಿಸಲಾಗಿದೆ. ರಾಜ್ಯಪಾಲರಾದ ವಜುಬಾಯಿ ವಾಲ ಅವರು ಆದೇಶ ಹೊರಡಿಸಿದ್ದಾರೆ. ಪ್ರೊ.ಕೆ.ಎಸ್. ರಂಗಪ್ಪ ನಿವೃತ್ತಿಯ ನಂತರ  ಸ್ಥಾನ ತೆರವಾಗಿತ್ತು.

Show Full Article
COMMENTS

Currently displaying comments and replies