650 ಕೋಟಿ ಗಳಿಸಿದ ಈಕೆಯ ಸೆಕ್ಸ್ ಕ್ಲಿಪ್
news
By Suvarna Web Desk | 06:12 PM April 07, 2017

ಕರ್ದರ್ಶಿಯನ್ ರಾಸಲೀಲೆಯನ್ನು ಬರೋಬ್ಬರಿ ಇದುವರೆಗೆ 21 ಕೋಟಿ ಜನ ವೀಕ್ಷಿಸಿದ್ದಾರೆ.

ತನ್ನ ರೂಪ, ವಯ್ಯಾರ, ಮಜಬೂತಾದ ಪೃಷ್ಠದಿಂದ ಜಗತ್ತಿನೆಲ್ಲೆಡೆ ಸಂಚಲನ ಸೃಷ್ಟಿಸಿರುವ ನಟಿ ಕಿಮ್ ಕರ್ದರ್ಶಿಯನ್ ತನ್ನ ಬಾಯ್‌ ಫ್ರೆಂಡ್  ರೇ ಜೆ ಜೊತೆ ನಡೆಸಿದ ರಾಸಲೀಲೆ ವಿಡಿಯೋ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ! 10 ವರ್ಷ ಕಳೆದರೂ ಈ ವಿಡಿಯೋದ ಕ್ರೇಜ್ ಕಮ್ಮಿ ಆಗಿಲ್ಲ. ಕರ್ದರ್ಶಿಯನ್ ರಾಸಲೀಲೆಯನ್ನು ಬರೋಬ್ಬರಿ ಇದುವರೆಗೆ 21 ಕೋಟಿ ಜನ ವೀಕ್ಷಿಸಿದ್ದಾರೆ. ಈ ವಿಡಿಯೋ 650 ಕೋಟಿ ರು. ಆದಾಯ ತಂದುಕೊಟ್ಟಿದೆ. ಏನಿಲ್ಲವೆಂದರೂ ಸರಾಸರಿ ಪ್ರತಿ 1.5 ಸೆಕೆಂಡ್‌ಗೆ ಒಬ್ಬರು ಈ ವಿಡಿಯೋವನ್ನು ವಿಕ್ಷಿಸಿದ್ದಾರಂತೆ. 2007 ಮಾ.21ರಂದು ಕರ್ದರ್ಶಿಯನ್ ರಾಸಲೀಲೆ ಟೇಪ್ ಬಿಡುಗಡೆಯಾಗಿತ್ತು.

Show Full Article