ಕಡಬಗೆರೆ ಶ್ರೀನಿವಾಸ್ ಆಸ್ಪತ್ರೆ'ಯಿದ ಡಿಸ್ಚಾರ್ಜ್
news
By Suvarna Web Desk | 01:27 PM February 17, 2017

ಶೂಟೌಟ್ ಆದ ದಿನದಿಂದಲೂ ಹೆಬ್ಬಾಳದ ಬಳಿಯಿರುವ ಕೋಗಿಲು ಕ್ರಾಸ್ ಬಳಿಯಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಬೆಂಗಳೂರು(ಫೆ.17): ಏರ್ಪೋರ್ಟ್ ರಸ್ತೆಯ ಕೋಗಿಲು ಕ್ರಾಸ್ ಬಳಿ ಫೆಬ್ರವರಿ 03 ರಂದು ಗುಂಡಿನ ದಾಳಿಗೆ ಒಳಗಾಗಿದ್ದ ಕಡಬಗೆರೆ ಸೀನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಶೂಟೌಟ್ ಆದ ದಿನದಿಂದಲೂ ಹೆಬ್ಬಾಳದ ಬಳಿಯಿರುವ ಕೋಗಿಲು ಕ್ರಾಸ್ ಬಳಿಯಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮಾಧ್ಯಮಗಳ ಕಣ್ತಪ್ಪಿಸಿ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್'ನಲ್ಲಿ ಮನೆಗೆ ತೆರಳಿದ್ದಾನೆ.ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನಲೆ ಡಿಸ್ಚಾರ್ಜ್ ಮಾಡಲಾಗಿದೆ.

Show Full Article