ನೆಲಕಚ್ಚಿದ ಭಾರತೀಯ ಮೂಲದ ಪ್ಲಿಪ್ ಕಾರ್ಟ್ ಅಂತರ್ಜಾಲ ತಾಣದ ಶೇರ್'ಗಳು!
ಪ್ಲಿಪ್ ಕಾರ್ಟ್'ನ ಶೇರ್ ರೇಟಿಂಗಳಲ್ಲಿ ದಿಢೀರ್ ಕುಸಿತ ಕಂಡು ಬಂದಿದ್ದು. ಆನ್ ಲೈನ್ ಮಾರುಕಟ್ಟೆಯಲ್ಲಿ ಪ್ಲಿಪ್ ಕಾರ್ಟ್'ನ ಶೇರ್'ಗಳು 5.5 ರಷ್ಟು ಕುಸಿತ ಕಂಡಿವೆ. ಕಳೆದ ವರ್ಷ ಜೂನ್ ನಲ್ಲಿ 84.29 ಇದ್ದ ಪ್ಲಿಪ್ ಕಾರ್ಟ್ ನ ಶೇರ್'ಗಳು ಸೆಪ್ಟಂಬರ್ ವೇಳೆಗೆ 52.13 ರಷ್ಟು ಕುಸಿತ ಕಂಡು ಬಂದಿದೆ.
ನವದೆಹಲಿ(ಜ.10): ಭಾರತದ ಇ ಕಾಮರ್ಸ್ ರಂಗದಲ್ಲಿ ಗಣನಿಯವಾದ ಬದಲಾವಣೆಯಾಗಿದೆ. ಭಾರತೀಯ ಮೂಲದ ಪ್ಲಿಪ್ ಕಾರ್ಟ್ ಅಂತರ್ಜಾಲ ತಾಣದ ಶೇರ್ ಗಳು ನೆಲಕಚ್ಚಿದೆ.
ಪ್ಲಿಪ್ ಕಾರ್ಟ್'ನ ಶೇರ್ ರೇಟಿಂಗಳಲ್ಲಿ ದಿಢೀರ್ ಕುಸಿತ ಕಂಡು ಬಂದಿದ್ದು. ಆನ್ ಲೈನ್ ಮಾರುಕಟ್ಟೆಯಲ್ಲಿ ಪ್ಲಿಪ್ ಕಾರ್ಟ್'ನ ಶೇರ್'ಗಳು 5.5 ರಷ್ಟು ಕುಸಿತ ಕಂಡಿವೆ. ಕಳೆದ ವರ್ಷ ಜೂನ್ ನಲ್ಲಿ 84.29 ಇದ್ದ ಪ್ಲಿಪ್ ಕಾರ್ಟ್ ನ ಶೇರ್'ಗಳು ಸೆಪ್ಟಂಬರ್ ವೇಳೆಗೆ 52.13 ರಷ್ಟು ಕುಸಿತ ಕಂಡು ಬಂದಿದೆ.
ಇನ್ನು ಅಮೆಜಾನ್ ಹಾಗೂ ಇತರ ಆನಲೈನ್ ಮಾರುಕಟೆಯಲ್ಲಿ ಪ್ಲಿಪ್ ಕಾರ್ಟ್'ನ ಶೇರ್'ಗಳು ಫೈಪೋಟಿ ನೀಡುವಲ್ಲಿ ವಿಫಲವಾಗಿವೆ.