Asianet Suvarna News Asianet Suvarna News

ಬ್ಯಾಟ್ಸ್'ಮನ್'ಗಳನ್ನು ಸ್ಪಿನ್ನರ್ಸ್'ಗಳು ಕೊಲ್ಲುವ 5 ರಾಕ್ಷಸ ಭಾರತೀಯ ಪಿಚ್'ಗಳು

ಆದರೆ ಈ ಸೋಲಿಗೆ ಬ್ಯಾಟ್ಸ್'ಮೆನ್'ಗಳ ವೈಫಲ್ಯಕ್ಕಿಂತ ಕೆಟ್ಟ ಪಿಚ್ ಪ್ರಮುಖ ಕಾರಣ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಿದ್ದಾರೆ. ಇದೇ ರೀತಿ ರಾಕ್ಷಸ ಸ್ಪಿನ್ನರ್ ಪಿಚ್'ಗಳಿಂದ ಎರಡೂ ತಂಡದ ಬ್ಯಾಟ್ಸ್'ಮೆನ್'ಗಳು ಸ್ಪಿನ್ನರ್'ಗಳ ಎದುರು ಬ್ಯಾಟಿಂಗ್ ಮಾಡಲು ಪರದಾಡಿದ 5 ಪಿಚ್'ಗಳು ಇಂತಿವೆ ನೋಡಿ.    

Five horror Indian pitches where spinners killed batsmen

ಭಾರತ ತಂಡ ಇಂದು ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್'ನಲ್ಲಿ 333 ರನ್'ಗಳ ಹಿನಾಯ ಸೋಲು ಅನುಭವಿಸಿತು. ಸ್ಪಿನ್ನರ್ ಸ್ಟೀವ್ ಕೀಫೆ 2 ಇನ್ನಿಂಗ್ಸ್'ಗಳಲ್ಲೂ ತಲಾ 6 ವಿಕೇಟ್ ಪಡೆದು ಕಾಂಗುರೊಗಳ ಗೆಲುವಿಗೆ ಕಾರಣರಾದರು.

ಆದರೆ ಈ ಸೋಲಿಗೆ ಬ್ಯಾಟ್ಸ್'ಮೆನ್'ಗಳ ವೈಫಲ್ಯಕ್ಕಿಂತ ಕೆಟ್ಟ ಪಿಚ್ ಪ್ರಮುಖ ಕಾರಣ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಿದ್ದಾರೆ. ಇದೇ ರೀತಿ ರಾಕ್ಷಸ ಸ್ಪಿನ್ನರ್ ಪಿಚ್'ಗಳಿಂದ ಎರಡೂ ತಂಡದ ಬ್ಯಾಟ್ಸ್'ಮೆನ್'ಗಳು ಸ್ಪಿನ್ನರ್'ಗಳ ಎದುರು ಬ್ಯಾಟಿಂಗ್ ಮಾಡಲು ಪರದಾಡಿದ 5 ಪಿಚ್'ಗಳು ಇಂತಿವೆ ನೋಡಿ.

1. ಭಾರತ-ಆಸ್ಟ್ರೇಲಿಯಾ, 4ನೇ ಟೆಸ್ಟ್, ಮುಂಬೈನ ವಾಂಖೆಡೆ, 2004

ಎದುರು ಬ್ಯಾಟಿಂಗ್ ಮಾಡಲು ಪರದಾಡಿದ್ದರು. ಭಾರತ ಮೊದಲ ಇನ್ನಿಂಗ್ಸ್'ನಲ್ಲಿ 104 ರನ್'ಗಳಿಗೆ ಆಲ್'ಔಟ್ ಆದರೆ, ಹರಿಣಿಗಳ ತಂಡ 203 ರನ್'ಗಳಿಗೆ ಸರ್ವಪತನ ಕಂಡಿತ್ತು. ಆಗ ಭಾರತದ ಸ್ಪಿನ್ನರ್'ಗಳಾದ ಕುಂಬ್ಳೆ 5, ಎಂ. ಕಾರ್ತಿಕ್ 4 ವಿಕೆಟ್ ಕಬಳಿಸಿದ್ದರು.  2004ರಲ್ಲಿ ಕೂಡ ಬ್ಯಾಟ್ಸ್'ಮೆನ್'ಗಳು ಸ್ಪಿನ್ನರ್  ಭಾರತ ತಂಡವು ಮುಂಬೈನ ವಾಂಖೆಡೆಯಲ್ಲಿ

ಗೆಲುವು ಸಾಧಿಸಿತ್ತು.  ರೀತಿ ಭಾರತ ಎರಡನೇ ಇನ್ನಿಂಗ್ಸ್'ನಲ್ಲಿ 205 ರನ್'ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದು ಕೊಂಡಿತ್ತು. ಆಗ ಆಸ್ಟ್ರೇ ಲಿಯಾದ ಪರ ಕ್ಲಾರ್ಕ್ 6 ವಿಕೇಟ್ ಪಡೆದಿದ್ದರು. 103 ರನ್ ಗೆಲುವಿನ ಗುರಿ ಬಿನ್ನತ್ತಿದ್ದ ಆಸ್ಟ್ರೇಲಿಯಾ 93 ರನ್'ಗಳಿಗೆ ಆಲ್'ಔಟ್ ಆಗಿ ಭಾರತ 13 ರನ್'ಗಳ ರೋಚಕ ಅದೇ

  2. ಭಾರತ- ದಕ್ಷಿಣ ಆಫ್ರಿಕಾ, 3ನೇ ಟೆಸ್ಟ್ ಕಾನ್ಪುರದ ಗ್ರೀನ್'ಪಾರ್ಕ್, 2008

ಇದು ಕೂಡ ದಾಂಡಿಗರಿಗೆ ಅತ್ಯಂತ ಕಳೆಪೆ ಪಿಚ್. ದಕ್ಷಿಣ ಆಫ್ರಿಕಾ ಮೊದಲೆರಡು ಇನ್ನಿಂಗ್ಸ್'ಗಳಲ್ಲಿ ಸ್ಪಿನ್ನರ್'ಗಳಾದ ಹರ್ಭಜನ್ ಸಿಂಗ್, ಧೋನಿ ಭಾರತವನ್ನು ಮುನ್ನೆಡಿಸಿದ್ದರು. ಹರಿಣಿಗಳ ತಂಡಕ್ಕೆ ಗ್ರಹಂ ಸ್ಮಿತ್ ನಾಯಕರಾಗಿದ್ದರೆ   64 ರನ್ ಗುರಿಯನ್ನು ಕೇವಲ 2 ವಿಕೇಟ್'ಗಳನ್ನು ಕಳೆದುಕೊಂಡು ವಿಜಯ ಸಾಧಿಸಿತ್ತು. ಆಗ  325 ರನ್ ಗಳಿಸಿದರೂ 2ನೇ ಇನ್ನಿಂಗ್ಸ್'ನಲ್ಲಿ  265 ಹಾಗೂ 121 ರನ್'ಗಳಿಗೆ ಆಲ್'ಔಟ್ ಆಗಿತ್ತು. ಭಾರತ ಮೊದಲ ಇನ್ನಿಂಗ್ಸ್'ನಲ್ಲಿ  ವೀರೇಂದ್ರ ಸೆಹ್ವಾಗ್ ಅವರ ಕೈಚಳಕದಿಂದ

3.  ಭಾರತ -ಇಂಗ್ಲೆಂಡ್, 2ನೇ ಟೆಸ್ಟ್, ಮುಂಬೈನ ವಾಂಖೆಡೆ, 2012

ಆ ಪಂದ್ಯದಲ್ಲಿ 10 ವಿಕೆಟ್'ಗಳಿಂದ ಜಯಗಳಿಸಿತ್ತು.  ಸ್ಪಿನ್ನರ್'ಗಳಾದ ಮಾಂಟಿ ಪನೇಸರ್ ಹಾಗೂ ಗ್ರೇಮ್ ಸ್ವಾನ್. ಇಂಗ್ಲೆಂಡ್  142 ರನ್'ಗಳಿಗೆ ಆಲ್'ಔಟ್ ಆಗಿತ್ತು. ಆಗಲು ಟೀಂ ಇಂಡಿಯಾಗೆ ಕಾಡಿಸಿ ಸೋಲುವುದಕ್ಕೆ ಕಾರಣವಾಗಿದ್ದವರು  2ನೇ ಇನ್ನಿಂಗ್ಸ್'ನಲ್ಲಿ  327 ರನ್ ಗಳಿಸಿದರೆ  2012ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಿದ್ದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್'ನಲ್ಲಿ  ಧೋನಿ ಸಾರಥ್ಯದಲ್ಲಿ

4. ಭಾರತ - ದಕ್ಷಿಣ ಆಫ್ರಿಕಾ, ಮೊದಲ ಟೆಸ್ಟ್, ಮೊಹಾಲಿ, 2015

ಭಾರತಕ್ಕೆ ಗೆಲುವಿನ ರುವಾರಿಗಳಾದ್ದವರು ರವೀಂದ್ರ ಜಡೇಜ ಹಾಗೂ ಆರ್. ಅಶ್ವಿನ್.  201 ಹಾಗೂ 200 ರನ್'ಗಳಿಸಿ ಆಲ್'ಔಟ್ ಆಗಿತ್ತು. ಟೀಂ ಇಂಡಿಯಾವನ್ನು ಸ್ಪಿನ್ನರ್ ಇಮ್ರಾನ್ ತಹೀರ್ ಕಾಡಿದ್ದರು. ದಕ್ಷಿಣ ಆಫ್ರಿಕಾ ಕೂಡ 184 ಮತ್ತು 109 ರನ್'ಗಳಿಗೆ ತನ್ನ ಎಲ್ಲ ವಿಕೇಟ್'ಗಳನ್ನು ಕಳೆದುಕೊಂಡಿತ್ತು. 108 ರನ್'ಗಳಿಂದ ಗೆದ್ದ  ಇದು ಕೋಹ್ಲಿ ನಾಯಕತ್ವದಲ್ಲಿ ನಡೆದ ಪಂದ್ಯ. ಭಾರತ ಮೊದಲೆರಡೂ ಇನ್ನಿಂಗ್ಸ್'ಗಳಲ್ಲಿ

5. ಭಾರತ-ದಕ್ಷಿಣ ಆಫ್ರಿಕಾ, 3ನೇ ಟೆಸ್ಟ್, ನಾಗ್ಪುರ, 2015
ವಿರಾಟ್ ಕೋಹ್ಲಿ ಸಾರಥ್ಯದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಪಿನ್ನರ್'ಗಳದ್ದೇ ಪಾರುಪಥ್ಯ. ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ 124 ರನ್'ಗಳಿಂದ ಸೋಲು ಅನುಭವಿಸಿತ್ತು. ಟೀಮ್ ಇಂಡಿಯಾ ಗೆಲುವಿಗೆ ಮುನ್ನುಡಿ ಬರೆದಿದ್ದವರು ಅಶ್ವನ್, ಜಡೇಜಾ ಹಾಗೂ ಮಿಶ್ರಾ.

Follow Us:
Download App:
  • android
  • ios