Asianet Suvarna News Asianet Suvarna News

ಮಕ್ಕಳಿಗೆ ಮೊಟ್ಟೆ ಒಳ್ಳೆಯದು

Feeding Kids Eggs Early May Lower Allergy Risk

ಹಸುಗೂಸಿಗೆ ಎದೆಹಾಲಿಗಿಂತ ಉತ್ತಮ ಆಹಾರ ಇಲ್ಲವೆಂಬುದು ವೈದ್ಯಲೋಕವೇ ಒಪ್ಪಿಕೊಂಡಿರುವ ವಾಸ್ತವ.

ಆದರೆ, 4-6 ತಿಂಗಳ ಮಕ್ಕಳಿಗೆ ಮೊಟ್ಟೆಮತ್ತು ಕಡಲೆಕಾಯಿಯನ್ನು ಆಹಾರವನ್ನಾಗಿ ನೀಡುವುದರಿಂದ ಆ ಮಕ್ಕಳಲ್ಲಿ ಅಲರ್ಜಿ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

146 ಅಧ್ಯಯನ ವರದಿಗಳನ್ನು ಆಧರಿಸಿ ಸಂಶೋಧನೆ ಮಾಡಿದ ಲಂಡನ್‌ ಇಂಪೀರಿಯಲ್‌ ಕಾಲೇಜಿನ ವಿಜ್ಞಾನಿಗಳು ಈ ಬಗ್ಗೆ ಕಂಡುಕೊಂಡಿದ್ದಾರೆ. ಈ ಸಂಶೋಧನೆಯಲ್ಲಿ ಸುಮಾರು 2ಲಕ್ಷ ಮಕ್ಕಳು ಭಾಗಿಯಾಗಿದ್ದರು.

Follow Us:
Download App:
  • android
  • ios