Asianet Suvarna News Asianet Suvarna News

ಮತ್ತೆ ಆರ್ ಎಸ್ಎಸ್ ವಿರುದ್ಧ ಗುಡುಗಿದ ರಮ್ಯಾ

ಯಾವ ಬಟ್ಟೆ ಹಾಕಬೇಕು, ಏನು ತಿನ್ನಬೇಕು ಎನ್ನುವುದನ್ನು ಬೇರೆಯವರು ತೀರ್ಮಾನ ಮಾಡುವಂತಾಗಿದೆ.

Ex MP Ramya blame Rss again

ಬೆಂಗಳೂರು(ಅ.22): ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆರ್ ಎಸ್ಎಸ್ ವಿರುದ್ಧ  ಗುಡುಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಪಕ್ಷದವರು ಸಹಾಯ ಮಾಡಿದ್ದಾರೆ. ಆದರೆ ಆರ್​​​​ಎಸ್ಎಸ್ ನವರು ಮಾತ್ರ ಯಾವುದೆ ಸಹಾಯ ಮಾಡಿಲ್ಲ. ಯಾವ ಬಟ್ಟೆ ಹಾಕಬೇಕು, ಏನು ತಿನ್ನಬೇಕು ಎನ್ನುವುದನ್ನು ಬೇರೆಯವರು ತೀರ್ಮಾನ ಮಾಡುವಂತಾಗಿದೆ. ಇದೆಲ್ಲ ಸರಿಹೋಗಬೇಕಾದರೆ ಯುವ ಕಾಂಗ್ರೆಸ್ ಪ್ರಬಲವಾಗಬೇಕಿದೆ ಎಂದರು.⁠ ಕೆಲವು ದಿನಗಳ ಹಿಂದೆ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಆರ್ ಎಸ್ಎಸ್ ಪಾತ್ರವಿಲ್ಲ  ಎಂದು ಹೇಳಿಕೆ  ನೀಡಿದ್ದರು.

Follow Us:
Download App:
  • android
  • ios