Asianet Suvarna News Asianet Suvarna News

ಸಿಇಟಿ ಫಲಿತಾಂಶ ಪ್ರಕಟ: ಪ್ರತೀಕ್ ನಾಯಕ್‌'ಗೆ ಮೊದಲ ಸ್ಥಾನ

ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಸಿಇಟಿ-2017 ಫಲಿತಾಂಶವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿಯಲ್ಲಿ ಪ್ರಕಟಿಸಿದ್ದಾರೆ.

CET Result Announced

ಬೆಂಗಳೂರು(ಮೇ.30): ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಸಿಇಟಿ-2017 ಫಲಿತಾಂಶವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿಯಲ್ಲಿ ಪ್ರಕಟಿಸಿದ್ದಾರೆ.

ಮೇ 3, 4 ರಂದು ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 1 ಗಂಟೆಗೆ ವೆಬ್‌'ಸೈಟ್‌ನಲ್ಲಿ ಲಭ್ಯವಾಗಲಿದೆ. ಒಟ್ಟು 1,85,411 ಅಭ್ಯರ್ಥಿಗಳು ಸಿಇಟಿ ಬರೆದಿದ್ದರು.

ಇಂಜಿನಿಯರ್​, ಬಿಎಸ್​ಸಿ, ಫಾರ್ಮಸಿ, ಅಗ್ರಿಕಲ್ಚರ್, ಆರ್ಕಿಟೆಕ್ಟರ್​ ವಿಭಾಗಗಳ ಸಿಇಟಿ ಫಲಿತಾಂಶದ ವಿವರ ಹೀಗಿದೆ:

1. ಇಂಜಿನಿಯರಿಂಗ್‌'ನಲ್ಲಿ

ಪ್ರತೀಕ್ ನಾಯಕ್‌'ಗೆ ಮೊದಲ ಸ್ಥಾನ

ದ್ವಿತೀಯ ರ್ಯಾಂಕ್ ಸುಮಂತ್ ಹೆಗ್ಡೆ

ತೃತೀಯ ರ್ಯಾಂಕ್ ಅನಿರುದ್ಧ್‌

2. ಹೋಮಿಯೋಪತಿಯಲ್ಲಿ

ರಕ್ಷಿತಾ ರಮೇಶ್‌ಗೆ ಮೊದಲ ರ್ಯಾಂಕ್

ದ್ವಿತೀಯ ರ್ಯಾಂಕ್ ವಿಕ್ಟರ್ ಥಾಮಸ್

ತೃತೀಯ ರ್ಯಾಂಕ್ ನಾಸಿರ್ ಹುಸೇನ್​

4ನೇ ರ್ಯಾಂಕ್ ಅನನ್ಯ

5ನೇ ರ್ಯಾಂಕ್ ಅನಸೂಯ

 

 

 

Follow Us:
Download App:
  • android
  • ios