Asianet Suvarna News Asianet Suvarna News

ರಾಮನಾಥ್ ಕೋವಿಂದ್ ಯಾರು? ವಕೀಲಿಕೆಯಿಂದ ಭಾರತದ ಪ್ರಥಮ ಪ್ರಜೆಯವರೆಗೆ

ರಾಮನಾಥ್ ಕೋವಿಂದ್ ಯಾರು? ವಕೀಲಿಕೆಯಿಂದ ಭಾರತದ ಪ್ರಥಮ ಪ್ರಜೆಯವರೆಗೆ

Brief Information about Ramnath Kovind

*ಅಕ್ಟೋಬರ್ 1, 1945ರಲ್ಲಿ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ದೇರಾಪುರ ಪರೌಂಖ್ ಗ್ರಾಮದಲ್ಲಿ ಜನನ

*ರಾಮನಾಥ್ಕೋವಿಂದ್ ದಲಿತ ಸಮುದಾಯದಕೋಲಿಸಮಾಜಕ್ಕೆ ಸೇರಿದವರು.

*ದೇರಾಪುರದಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕಾನ್ಪುರ ವಿವಿಯಿಂದ ಬಿ.ಕಾಂ, ಎಲ್ಎಲ್'ಬಿ ಪದವಿ

* ದೆಹಲಿ ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿ 16 ವರ್ಷ ವಕೀಲಿಕೆ ಸೇವೆ.

*ಹಿಂದುತ್ವ ಸಿದ್ಧಾಂತಗಳ ಪ್ರತಿಪಾದಕ, ಆರ್​​ಎಸ್​​ಎಸ್​​ ಮತ್ತು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಹೆಚ್ಚು ಖ್ಯಾತಿ.ಉತ್ತರ ಪ್ರದೇಶ, ಬಿಹಾರದಲ್ಲಿ ಬಿಜೆಪಿ, RSS ಸಿದ್ಧಾಂತಗಳನ್ನು ರಾಮನಾಥ್ ಕೋವಿಂದ್ ಜನಪ್ರಿಯಗೊಳಿಸಿದರು.

*ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾ, ಅಖಿಲ ಭಾರತ ಕೋಲಿ ಸಮಾಜದ ಮುಖ್ಯಸ್ಥರಾಗಿ ಕಾರ್ಯ, 2002ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ  ಭಾರತವನ್ನು ಪ್ರತಿನಿಧಿಸಿ ಭಾಷಣ

*ಲಖನೌ ಅಂಬೇಡ್ಕರ್ ವಿಶ್ವವಿದ್ಯಾಲಯ, ಕೋಲ್ಕತ್ತ ಭಾರತೀಯ ಮ್ಯಾನೇಜ್ಮೆಂಟ್ಸದಸ್ಯರಾಗಿ ಸೇವೆ

*1994-2000, 2000-2006 ಎರಡು ಅವಧಿಗೆ ಉತ್ತರಪ್ರದೇಶದಿಂದ ರಾಜ್ಯಸಭಾ ಸದಸ್ಯ, ಆಗಸ್ಟ್ 8, 2015ರಲ್ಲಿ ಬಿಹಾರದ ರಾಜ್ಯಪಾಲರಾಗಿ ಆಯ್ಕೆ.

*2017 ಜುಲೈ 20 ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾಕುಮಾರ್ ವಿರುದ್ಧ  ಗೆಲುವು.

Follow Us:
Download App:
  • android
  • ios