Asianet Suvarna News Asianet Suvarna News

ಮನ್ರೇಗಾ ಫಲಾನುಭವಿಗಳ ಪಟ್ಟಿಯಿಂದ 87 ಲಕ್ಷ ಉದ್ಯೋಗ ಕಾರ್ಡ್ ಗೆ ಕತ್ತರಿ

ಮನ್ರೇಗಾ ಯೋಜನೆಯಡಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪದಡಿಯಲ್ಲಿ ಫಲಾನುಭವಿಗಳ ಪಟ್ಟಿಯಿಂದ 87 ಲಕ್ಷ ಉದ್ಯೋಗ ಕಾರ್ಡನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ತೆಗೆದು ಹಾಕಿದೆ.

87 lakh job cards removed from MNREGA list

ನವದೆಹಲಿ (ಮಾ.20): ಮನ್ರೇಗಾ ಯೋಜನೆಯಡಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪದಡಿಯಲ್ಲಿ ಫಲಾನುಭವಿಗಳ ಪಟ್ಟಿಯಿಂದ 87 ಲಕ್ಷ ಉದ್ಯೋಗ ಕಾರ್ಡನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ತೆಗೆದು ಹಾಕಿದೆ.

ಮನ್ರೇಗಾ ಯೋಜನೆಯಡಿ ಅನುದಾನವು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪರಿಶೀಲನೆ ನಡೆಸುತ್ತಿದೆ. ಇದರಲ್ಲಿ 87 ಲಕ್ಷ ನಕಲಿ ಕಾರ್ಡ್ ಗಳು ಪತ್ತೆಯಾಗಿವೆ. ಇವರಲ್ಲಿ ಕೆಲವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಯೋಜನೆಯಡಿ 12.49 ಕೋಟಿ ಉದ್ಯೋಗ ಕಾರ್ಡನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ಹೇಳಿದ್ದಾರೆ.   

Follow Us:
Download App:
  • android
  • ios