Asianet Suvarna News Asianet Suvarna News

(ವಿಡಿಯೋ)ಬೆಂಕಿ ಕಡ್ಡಿಗಳನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ? ಇಲ್ಲಿದೆ ಕಣ್ಸೆಳೆಯುವ ಅದ್ಭುತ ದೃಶ್ಯ

ಚಿಕ್ಕದಾದ ಬೆಂಕಿ ಪೊಟ್ಟಣಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ತಲೆಗೆ ಕಪ್ಪು/ ಕೆಂಪು ಟೋಪಿ ಇಟ್ಟ ಮನುಷ್ಯನಂತಿರುವ ಪುಟ್ಟ ಬೆಂಕಿ ಕಡ್ಡಿಗಳನ್ನು ನೋಡಿದರೆ ಇದನ್ನು ಹೇಗೆ ತಯಾರಿಸುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಸದ್ಯ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಬೆಂಕಿಕಡ್ಡಿಗಳನ್ನು ತಯಾರಿಸುವ ದೃಶ್ಯವನ್ನೊಳಗೊಂಡ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಲಾರಂಭಿಸಿದೆ.

This Is How Match Sticks Made

ಚಿಕ್ಕದಾದ ಬೆಂಕಿ ಪೊಟ್ಟಣಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ತಲೆಗೆ ಕಪ್ಪು/ ಕೆಂಪು ಟೋಪಿ ಇಟ್ಟ ಮನುಷ್ಯನಂತಿರುವ ಪುಟ್ಟ ಬೆಂಕಿ ಕಡ್ಡಿಗಳನ್ನು ನೋಡಿದರೆ ಇದನ್ನು ಹೇಗೆ ತಯಾರಿಸುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಸದ್ಯ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಬೆಂಕಿಕಡ್ಡಿಗಳನ್ನು ತಯಾರಿಸುವ ದೃಶ್ಯವನ್ನೊಳಗೊಂಡ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಅಸಂಖ್ಯಾತ ಬೆಂಕಿಕಡ್ಡಿಗಳನ್ನು ತಯಾರಿಸುವ ಈ ದೇಶ್ಯ ಅತ್ಯಂತ ಅದ್ಭುತವಾಗಿದೆ.

 

Follow Us:
Download App:
  • android
  • ios