(ವಿಡಿಯೋ) ಹೇರ್ ರಿಮೂವ್ ಮಾಡಲು ಇಲ್ಲಿದೆ ಸುಲಭ ಮಾರ್ಗ! ನೀವೂ ಟ್ರೈ ಮಾಡಿ ನೋಡಿ
life
By Suvarna Web Desk | 10:45 PM Sunday, 02 April 2017

ನುಣುಪಾದ ತ್ವಚೆ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗಾಗಿ ಕೈ ಕಾಲುಗಳಲ್ಲಿರುವ ಕೂದಲನ್ನು ತೆಗೆಯಲು ಬ್ಯೂಟಿ ಪಾರ್ಲರ್ ಗೆ ರೆಗ್ಯುಲರ್ ಭೇಟಿ ಕೋಡೋದು ಕಾಮನ್ ಆಗಿ ಬಿಟ್ಟಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವವರಿದ್ದಾರೆ. ಇಂದಿನ ಬ್ಯುಸಿ ಲೈಫ್ ನಲ್ಲಿ ಪದೇ ಪದೇ ಬ್ಯುಟಿ ಪಾರ್ಲರ್ ಗೆ ಹೋಗೋಕೆ ಟೈಮ್ ಇರಲ್ಲ. ಹಾಗಂತ ಹೇರ್ ರಿಮೂವ್ ಮಾಡದೇ ಹೊರಗೆ ಹೋಗುವಂತಿಲ್ಲ ಅನ್ನೋರು ಮನೆಯಲ್ಲಿಯೇ ಆರಾಮವಾಗಿ ಹೇರ್ ರಿಮೂವ್ ಮಾಡಿಕೊಳ್ಳಬಹುದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಜೊತೆಗೆ ನಿಮ್ಮ ಹಣ, ಸಮಯವೂ ಉಳಿತಾಯವಾಗುತ್ತದೆ

ನುಣುಪಾದ ತ್ವಚೆ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗಾಗಿ ಕೈ ಕಾಲುಗಳಲ್ಲಿರುವ ಕೂದಲನ್ನು ತೆಗೆಯಲು ಬ್ಯೂಟಿ ಪಾರ್ಲರ್ ಗೆ ರೆಗ್ಯುಲರ್ ಭೇಟಿ ಕೋಡೋದು ಕಾಮನ್ ಆಗಿ ಬಿಟ್ಟಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವವರಿದ್ದಾರೆ. ಇಂದಿನ ಬ್ಯುಸಿ ಲೈಫ್ ನಲ್ಲಿ ಪದೇ ಪದೇ ಬ್ಯುಟಿ ಪಾರ್ಲರ್ ಗೆ ಹೋಗೋಕೆ ಟೈಮ್ ಇರಲ್ಲ. ಹಾಗಂತ ಹೇರ್ ರಿಮೂವ್ ಮಾಡದೇ ಹೊರಗೆ ಹೋಗುವಂತಿಲ್ಲ ಅನ್ನೋರು ಮನೆಯಲ್ಲಿಯೇ ಆರಾಮವಾಗಿ ಹೇರ್ ರಿಮೂವ್ ಮಾಡಿಕೊಳ್ಳಬಹುದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಜೊತೆಗೆ ನಿಮ್ಮ ಹಣ, ಸಮಯವೂ ಉಳಿತಾಯವಾಗುತ್ತದೆ.

ಮನೆಯಲ್ಲಿಯೇ ಕುಳಿತು ಹೇಗೆ ಹೇರ್ ರಿಮೂವ್ ಮಾಡಿಕೊಳ್ಳಬಹುದು? ಇಲ್ಲಿದೆ ನೋಡಿ ವಿಡಿಯೋ

 

https://www.youtube.com/watch?time_continue=6&v=M3yQphkP8wA

 

 

 

 

 

 

 

 


 

Show Full Article