Asianet Suvarna News Asianet Suvarna News

ನಿಂತು ನೀರು ಕುಡಿದರೆ ಕಾಡುತ್ತವೆ ಭಯಾನಕ ಸಮಸ್ಯೆಗಳು

ನೀರು ದೇಹಕ್ಕೆ ಬೇಕಾದ ಬಹುಮುಖ್ಯ ಅಂಶ. ಇಡೀ ದೇಹದ ಕಾರ್ಯವೈಖರಿ ಆಧರಿಸಿರುವುದೇ ನೀರಿನ ಮೇಲೆ. ಅದಕ್ಕೆ ಜೀವಜಲ ಎನ್ನುವುದು, ಇಂತಹ ನೀರನ್ನ ಸೇವಿಸುವಾಗ ತುಂಬಾ ಎಚ್ಚರಿಕೆವಹಿಸಬೇಕಿದೆ. ಬಹುತೇಕರು ಆತುರದಲ್ಲಿ ನಿಂತು ನೀರು ಕುಡಿಯುತ್ತಾರೆ. ಇದು ದೇಹಕ್ಕೆ ಬಹಳ ಮಾರಕವಾದುದು.

dont drink water while standing

ನೀರು ದೇಹಕ್ಕೆ ಬೇಕಾದ ಬಹುಮುಖ್ಯ ಅಂಶ. ಇಡೀ ದೇಹದ ಕಾರ್ಯವೈಖರಿ ಆಧರಿಸಿರುವುದೇ ನೀರಿನ ಮೇಲೆ. ಅದಕ್ಕೆ ಜೀವಜಲ ಎನ್ನುವುದು, ಇಂತಹ ನೀರನ್ನ ಸೇವಿಸುವಾಗ ತುಂಬಾ ಎಚ್ಚರಿಕೆವಹಿಸಬೇಕಿದೆ. ಬಹುತೇಕರು ಆತುರದಲ್ಲಿ ನಿಂತು ನೀರು ಕುಡಿಯುತ್ತಾರೆ. ಇದು ದೇಹಕ್ಕೆ ಬಹಳ ಮಾರಕವಾದುದು.

- ನಿಂತು ನೀರು ಕುಡಿಯುವುದರಿಂದ ನರಮಂಡಲದಲ್ಲಿ ಒತ್ತಡ ಹೆಚ್ಚಾಗುತ್ತದೆ

-  ನಿಂತು ನೀರು ಕುಡಿಯುವುದರಿಂದ ಜೀರ್ಣದ ಸಮಸ್ಯೆ ಕಾಡುತ್ತದೆ.

-ನಿಂತು ನೀರು ಕುಡಿಯುವುದರಿಂದ ದೇಹದ ದ್ರವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಜಾಯಿಂಟ್`ಗಳಲ್ಲಿ ದ್ರವದ ಕೊರತೆ ಉಂಟಾಗಿ ಸಂಧಿವಾತದಂತಹ ಸಮಸ್ಯೆ ಕಾಡುತ್ತದೆ.

- ವರ್ಕೌಟ್ ಸಂದರ್ಭದಲ್ಲಿ ನೀರು ಹೆಚ್ಚು ಕುಡಿಯುವುದರಿಂದ ಹೈಪೋನೆಟ್ರೇಮಿಯಾ ಸಮಸ್ಯೆ ಕಾಡುತ್ತೆ. ಇದರಿಂದ ರಕ್ತದಲ್ಲಿ ಸೋಡಿಯಂ ಅಂಶ ಕಡಿಮೆಯಾಗುತ್ತದೆ.