Asianet Suvarna News Asianet Suvarna News

ವೇದಿಕಾ ಆರಾಧಿಸುವ ವ್ಯಕ್ತಿ ಯಾರು ಗೊತ್ತಾ?

ಸಿನಿಮಾ ನಟ, ನಟಿಯರನ್ನು ಲಕ್ಷಾಂತರ ಮಂದಿ ಅರಾಧಿಸುತ್ತಾರೆ. ತುಂಬಾ ಅಭಿಮಾನದಿಂದ ನೋಡುತ್ತಾರೆ. ಆದರೆ ಆ ಸ್ಟಾರ್‌ ನಟ, ನಟಿಯರು ಯಾರನ್ನಾದರೂ ಆರಾಧಿಸುವುದಿಲ್ಲವೇ? ಖಂಡಿತಾ ಆರಾಧಿಸುತ್ತಾರೆ. ಪ್ರತಿಯೊಬ್ಬರ ಲೈಫಲ್ಲಿ ಅವರು ಇಷ್ಟಪಡುವ ವ್ಯಕ್ತಿ ಇದ್ದೇ ಇರುತ್ತಾರೆ. ಅಂಥಾ ವ್ಯಕ್ತಿ ನಾಯಕಿ ವೇದಿಕಾ ಲೈಫಲ್ಲೂ ಇದ್ದಾರೆ. ಆ ವ್ಯಕ್ತಿ ಯಾರು? ಇಲ್ಲಿದೆ ವಿವರ

The Person Who Is Worshipped By Actress Vedika

ಸಿನಿಮಾ ನಟ, ನಟಿಯರನ್ನು ಲಕ್ಷಾಂತರ ಮಂದಿ ಅರಾಧಿಸುತ್ತಾರೆ. ತುಂಬಾ ಅಭಿಮಾನದಿಂದ ನೋಡುತ್ತಾರೆ. ಆದರೆ ಆ ಸ್ಟಾರ್‌ ನಟ, ನಟಿಯರು ಯಾರನ್ನಾದರೂ ಆರಾಧಿಸುವುದಿಲ್ಲವೇ? ಖಂಡಿತಾ ಆರಾಧಿಸುತ್ತಾರೆ. ಪ್ರತಿಯೊಬ್ಬರ ಲೈಫಲ್ಲಿ ಅವರು ಇಷ್ಟಪಡುವ ವ್ಯಕ್ತಿ ಇದ್ದೇ ಇರುತ್ತಾರೆ. ಅಂಥಾ ವ್ಯಕ್ತಿ ನಾಯಕಿ ವೇದಿಕಾ ಲೈಫಲ್ಲೂ ಇದ್ದಾರೆ. ಆ ವ್ಯಕ್ತಿ ಯಾರು? ಇಲ್ಲಿದೆ ವಿವರ

ಆ ವ್ಯಕ್ತಿಯ ಹೆಸರೇ ಪಾಲ್‌ ಕೊಯೆಲ್ಹೋ. ಪಾಲ್‌ ಕೊಯೆಲ್ಹೋ ಒಬ್ಬ ಪ್ರಖ್ಯಾತ ಕಾದಂಬರಿಕಾರ. ಆತನ ಕಾದಂಬರಿಯನ್ನು ಜಗತ್ತಿನ ಕೋಟ್ಯಂತರ ಮಂದಿ ಇಷ್ಟಪಡು­ತ್ತಾರೆ. ಅವರ ಕಾದಂಬರಿ ಎಂದರೆ ವೇದಿಕಾಗೆ ಸಿಕ್ಕಾಪಟ್ಟೆಇಷ್ಟ. ಎಲ್ಲಾದರೂ ಹೋಗುವಾಗ ಇವರ ಕೈಯಲ್ಲಿ ಪಾಲ್‌ ಕೊಯೆಲ್ಹೋ ಕಾದಂಬರಿ ಇದ್ದೇ ಇರುತ್ತದೆ. ಇತ್ತೀಚೆಗೆ ‘ದಿ ವಿಚ್‌ ಆಫ್‌ ಪೋರ್ಟೋಬೆಲ್ಲೋ' ಓದಿ ಮುಗಿಸಿದ ವೇದಿಕಾ ಈಗ ‘ವೆರೋ ನಿಕಾ ಡಿಸೈಡ್ಸ್‌ ಟು ಡೈ' ಪುಸ್ತಕವನ್ನು ಹಿಡಿದುಕೊಂಡಿ­ದ್ದಾರೆ. ಅವರ ಪುಸ್ತಕ ಮತ್ತು ಕೊಯೆಲ್ಹೋ ಪ್ರೇಮಕ್ಕೆ ಜಯವಾಗಲಿ

-ಕನ್ನಡಪ್ರಭ, ಸಿನಿವಾರ್ತೆ

Follow Us:
Download App:
  • android
  • ios