Asianet Suvarna News Asianet Suvarna News

ರೊಮ್ಯಾನ್ಸ್'​ನಲ್ಲಿ ಕಂಗನಾಗೆ ಮುಜುಗರ!

ಶಾಹಿದ್‌ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ ನಡುವಿನ ರೊಮ್ಯಾಂಟಿಕ್ ಸೀನ್'ಗಳಲ್ಲಿ ನನಗೆ ಸ್ವಲ್ಪ ಮುಜುಗರ ಆಯಿತ್ತು ಅಂತಾ ಕಂಗನಾ ಹೇಳಿಕೊಂಡಿದ್ದಾರೆ.

Kangana Says She Felt Embarrassed During Romance Scenes

ಮುಂಬೈ (ಫೆ.19): ಬಾಲಿವುಡ್'ನಲ್ಲಿ ರಂಗೂನ್ ಸಿನಿಮಾ ಮೂಲಕ ಸೌಂಡ್ ಮಾಡುತ್ತಿರುವ ಕಂಗನಾ ರಾಣವತ್ ಈ ಚಿತ್ರದ ರೊಮ್ಯಾನ್ಸ್ ಸೀನ್'ಗಳನ್ನ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಮುಜುಗರಕ್ಕೆ ಒಳಗಾಗಿದ್ದೆ ಅಂತಾ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಕಂಗನಾ ರಾಣವತ್‌ ಜುಲಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ರೊಮ್ಯಾನ್ಸ್ ಬಗ್ಗೆ ಮಾತನಾಡುತ್ತಾ, ಚಿತ್ರದಲ್ಲಿ ಶಾಹಿದ್‌ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ ನಡುವಿನ ರೊಮ್ಯಾಂಟಿಕ್ ಸೀನ್'ಗಳಲ್ಲಿ ನನಗೆ ಸ್ವಲ್ಪ ಮುಜುಗರ ಆಯಿತ್ತು ಅಂತಾ ಕಂಗನಾ ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios