Asianet Suvarna News Asianet Suvarna News

ಹೆಬ್ಬುಲಿ ಬಗ್ಗೆ ರವಿ-ಕಿಚ್ಚನ ಮಾತು

ಫೆಬ್ರವರಿ 23 ರಂದು ರಾಜ್ಯದ 500 ಥಿಯೇಟರ್ ಗಳಲ್ಲಿ ಹೆಬ್ಬುಲಿ ಅಬ್ಬರ ಶುರುವಾಗಲಿದೆ. ಆ ಖುಷಿಯನ್ನು ಇಡೀ ಚಿತ್ರ ತಂಡ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದೆ.

Hebbuli To Bang Screens on 23 Feb

ಬೆಂಗಳೂರು (ಫೆ.19): ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದೆ.

ಫೆಬ್ರವರಿ 23 ರಂದು ರಾಜ್ಯದ 500 ಥಿಯೇಟರ್ ಗಳಲ್ಲಿ ಹೆಬ್ಬುಲಿ ಅಬ್ಬರ ಶುರುವಾಗಲಿದೆ. ಆ ಖುಷಿಯನ್ನು ಇಡೀ ಚಿತ್ರ ತಂಡ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದೆ.

ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದಕ್ಕೆ ಕಿಚ್ಚ ಸುದೀಪ್ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಶುಭಾಶಯ ತಿಳಿಸಿದರು.

ಚಿತ್ರದ ಈ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಪಾತ್ರಧಾರಿಗಳ ಪರಿಚಯದ ವಿಷ್ಯೂಲ್ ಪ್ರದರ್ಶನವಾದವು. ತಂಡದ ಟೆಕ್ನಿಷನ್​ಗಳ ಪರಿಚಯ ಕೂಡ ನಡೆದಿದೆ.

Follow Us:
Download App:
  • android
  • ios