Asianet Suvarna News Asianet Suvarna News

ಹಾವು-ಅಳಿಲಿನ ನಡುವೆ ನಡೆದ ಭೀಕರ ಕಾಳಗವನ್ನು ನೋಡಿದ್ದೀರಾ..?

ಹಾವು-ಅಳಿಲಿನ ನಡುವಿನ ಕಾದಾಟವನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Deadly battle between squirrel and snake  Find out who wins

ಸಾಮಾನ್ಯವಾಗಿ ಹಾವು-ಮುಂಗುಸಿಗಳ ನಡುವಿನ ಕಾಳಗವನ್ನೂ ನೀವೆಲ್ಲಾ ನೋಡೇ ಇರುತ್ತೀರಾ. ಆದರೆ ಎಂದಾದರೂ ಹಾವು-ಅಳಿಲಿನ ನಡುವಿನ ಕಾದಾಟವನ್ನು ನೀವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಇಂಥಹದ್ದೊಂದು ಕಾಳಗವೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಇಬ್ಬರ ನಡುವಿನ ಕಾಳಗದಲ್ಲಿ ಕೊನೆಗೂ ಗೆದ್ದೋರು ಯಾರು ಅಂತ ನೀವೇ ನಿರ್ಧರಿಸಿ....

 

Follow Us:
Download App:
  • android
  • ios