20-Dec-2014 Saturday

(Video)ಮೆಡಿಕಲ್ ಸೀಟು ಸಿಗಲಿಲ್ಲವೆಂದು ನೊಂದು ಬೆಂಗಳೂರಿನ ವಿದ್ಯಾರ್ಥಿನಿ ಆತ್ಮಹತ್ಯೆ

Suvarna News 6 months ago
comments
11 Jun

ಬೆಂಗಳೂರು(ಜೂ. 11): ಮೆಡಿಕಲ್ ಸೀಟು ಸಿಗಲಿಲ್ಲವೆಂಬ ಹತಾಶೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ವಿಷಾದಕರ ಘಟನೆ ನಡೆದಿದೆ. ಮಲ್ಲೇಶ್ವರಂನ ನಿವಾಸಿ ವಿನುತಾ ಆತ್ಮಹತ್ಯೆ ಮಾಡಿಕೊಂಡು ದುರ್ದೈವಿ.

ವೈದ್ಯಕೀಯ ಕೋರ್ಸ್ ಸೇರಿಕೊಳ್ಳಬೇಕೆಂಬ ಅಪರಿಮಿತ ಇಚ್ಛೆ ಹೊಂದಿದ್ದ ಈ ಪಿಯುಸಿ ವಿದ್ಯಾರ್ಥಿನಿ, ಮೆಡಿಕಲ್ ಸೀಟು ಸಿಗದೇ ನೊಂದಿದ್ದಳು. ಇಂದು ಬೆಳಗ್ಗೆ ಯಶವಂತಪುರದ ರೈಲ್ವೆ ಹಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಇನ್ನಷ್ಟು ವಿವರ ಸಿಗಬೇಕಿದೆ.

35

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!