16-Sep-2014 Tuesday

RELATED NEWS

pak-minister-late-entry-to-flight--passengers-oppose
16 Sep
Suvarna News 49 minutes ago International

(ವಿಡಿಯೋ) ವಿಮಾನಕ್ಕೆ ಹತ್ತಲು ತಡವಾಗಿ ಬಂದ ಪಾಕಿಸ್ತಾನದ ಮಾಜಿ ಸಚಿವನನ್ನ ವಿಮಾನದಿಂದ ಹೊರಗೆ ಕಳುಹಿಸಿದ ಪ್ರಯಾಣಿಕರು..!

ಜನರ ತಾಳ್ಮೆಗೂ ಒಂದು ಮಿತಿ ಇರುತ್ತೆ. ವಿಐಪಿಗಳು ಎಂದು ತಾವು ಇಷ್ಟ ಬಂದ ಹಾಗೆ ನಡೆದುಕೊಂಡರೆ ಜನ ಸಹಿಸುವುದಿಲ್ಲ ಎಂಬುದಕ್ಕೆಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ಪಾಕಿಸ್ತಾನದ ಮಾಜಿ ಸಚಿವ ರೆಹಮಾನ್ ಮಲಿಕ್ ಇತ್ತೀಚೆಗೆ ಕರಾಚಿಯಿಂದ ಇಸ್ಲಾಮಾಬಾದ್‘ಗೆ ತೆರಳಲು ವಿಮಾನ ಹತ್ತಲು ಆಗಮಿಸಿದ್ದರು. ವಿಐಪಿ ಎಂಬ ಕಾರಣಕ್ಕೆ 2 ಗಂಟೆ ತಡವಾಗಿ ಆಗಮಿಸಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಪ್ರಯಾಣಿಕರು ರೆಹಮಾನ್ ಮಲಿಕ್ ವಿಮಾನ ಹತ್ತಲು ತಡೆಯೊಡ್ಡಿದ್ದಾರೆ. ಪ್ರಯಾಣಿಕರು ಆಕ್ರೋಶಭರತಿರಾಗಿ ಕಿಡಿ ಕಾರಿದ್ದಾರೆ. ಈ ವಿಡಿಯೋ ಯೂಟ್ಯೂಬ್‘ನಲ್ಲಿ ಹರಿದಾಡುತ್ತಿದೆ.

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!