20-Apr-2014 Sunday
20 Apr
Suvarna News 3 hours ago Specials

ಜೂನಿಯರ್ ಕ್ರಿಕೆಟ್'ನ ಮೂವರು ರೈಸಿಂಗ್ ಸ್ಟಾರ್ಸ್

ಬೆಂಗಳೂರು(ಏ.20): ಭಾರತೀಯ ಕ್ರಿಕೆಟ್'ನಲ್ಲಿ ಒಂದೊಂದು ಕಾಲಘಟ್ಟದಲ್ಲಿ ಒಂದಷ್ಟು ಸ್ಟಾರ್'ಗಳು ಕಂಗೊಳಿಸುತ್ತಾ ಬಂದಿದ್ದಾರೆ. ಕಪಿಲ್ ದೇವ್, ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಚಿನ್ ಮತ್ತು ದ್ರಾವಿಡ್ ನಿವೃತ್ತಿಯ ಬಳಿಕ ಅವರ ಸ್ಥಾನವನ್ನ ಹೊಸ ತಲೆಮಾರಿನ ಕ್ರಿಕೆಟಿಗರು ಸಮರ್ಥವಾಗಿ ತುಂಬಿದ್ದಾರೆ. ಈಗಿರುವ ಸ್ಟಾರ್'ಗಳ ಬಳಿಕ ಮುಂದ್ಯಾರು ಎಂಬ ಪ್ರಶ್ನೆ ಸಹಜವಾಗೇ ಏಳುತ್ತದೆ. ಇದಕ್ಕೆ ಉತ್ತರವಾಗಿ ಮೂರು ಉದಯೋನ್ಮುಖ ಪ್ರತಿಭೆಗಳ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಆ ಮೂವರು ಕಿರಿಯ ಪ್ರತಿಭೆಗಳು ಯಾರು ಎಂಬುದರ ವಿವರ ಇಲ್ಲಿದೆ...

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!