18-Sep-2014 Thursday
img

ದೆಹಲಿಯಲ್ಲಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ಜಂಟಿ ಸುದ್ದಿಗೋಷ್ಠಿ : 12 ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರ ಸಹಿ

ನವದೆಹಲಿ (ಸೆಪ್ಟಂಬರ್ 18) : ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ಅವರ ಭಾರತದ ಎರಡನೇ ದಿನದ ಪ್ರವಾಸ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಯಿತು. ದೆಹಲಿಯ ಹೈದ್ರಾಬಾದ್ ಹೌಸ್’ನಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್’ಪಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಉಭಯ ದೇಶಗಳ ಮಧ್ಯೆ ಇಂದು ಆಗಿರುವ ಒಪ್ಪಂದಗಳನ್ನ ವಿವರಿಸಿದರು.

Sports

ಐಪಿಎಲ್, ಪ್ರೋ ಕಬ್ಬಡಿ ಆಯ್ತು, ಇದೀಗ ಬರ್ತಾ ಇದೆ ಫುಟ್ಬಾಲ್ ಲೀಗ್

ಐಪಿಎಲ್, ಪ್ರೋ ಕಬ್ಬಡಿ ಆಯ್ತು, ಇದೀಗ ಬರ್ತಾ ಇದೆ ಫುಟ್ಬಾಲ್ ಲೀಗ್

ಭಾರತೀಯ ಕ್ರೀಡಾ ಲೋಕದಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೌದು, ಕ್ರಿಕೆಟ್’ನ ಈ ಹೊಡಿಬಡಿ ಆಟಕ್ಕೆ ದೇಶ ವಿದೇಶಗಳಲ್ಲೆಲ್ಲ ಭಾರೀ ಬೆಂಬಲ ಸಿಕ್ತು. ಹೀಗಾಗಿ ಅಂದುಕೊಂಡಿದ್ದಕ್ಕಿಂತ ಭಾರೀ ಪ್ರಮಾಣದಲ್ಲಿ ಐಪಿಎಲ್ ಸಕ್ಸಸ್ ಕಾಣ್ತು. ಸಾವಿರಾರು ಕೋಟಿಯ ಟರ್ನ್ ಓವರ್ ಕೂಡ ಆಯ್ತು.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಂದ “ಲೋಕಲ್ ಕಾಫಿ ಚಾಲೆಂಜ್” ಹಾಗಾಂದ್ರೆ ಏನು? ಅದರಲ್ಲಿ ಯಾರು ಯಶಸ್ವಿ ಆದ್ರು? ಇಲ್ಲಿದೆ ನೋಡಿ

ಚಾಂಪಿಯನ್ಸ್ ಲೀಗ್ : ಧೋನಿ ತಂಡಕ್ಕೆ ಮಣ್ಣು ಮುಕ್ಕಿಸಿ ಭರ್ಜರಿ ಜಯ ಸಾಧಿಸಿದ ಗೌತಿ ಪಡೆ

ಕ್ರೀಡಾ ಲೋಕದಲ್ಲೂ ಇದೆ ಅದೃಷ್ಟದ ಹುಡುಕಾಟ.. ಕ್ರಿಕೆಟ್’ನಲ್ಲಿ ಯಾವ ಬಣ್ಣ ತೊಟ್ಟವರಿಗೆ ಲಕ್ ಇದೆ ಗೊತ್ತಾ??

ಡೇವಿಸ್ ಕಪ್: ಸೋಲಪ್ಪಿಕೊಂಡ ಭಾಂಬ್ರಿ; ಸರ್ಬಿಯಾಗೆ ಮಣಿಯಿತು ಭಾರತ

img
img img img
loader

Technology

ಚೈನಾ ಮೊಬೈಲ್ ಬಳಕೆದಾರರೇ ಎಚ್ಚರ..! ನಿಮ್ಮ ಮಾಹಿತಿಯನ್ನ ಚೈನಾಗೆ ರವಾನಿಸುತ್ತಂತೆ Xiaomi ಮೊಬೈಲ್..!

ಚೈನಾ ಮೊಬೈಲ್ ಬಳಕೆದಾರರೇ ಎಚ್ಚರ..! ನಿಮ್ಮ ಮಾಹಿತಿಯನ್ನ ಚೈನಾಗೆ ರವಾನಿಸುತ್ತಂತೆ Xiaomi ಮೊಬೈಲ್..!

ಕಡಿಮೆ ಬೆಲೆಗೆ ಸಿಗುತ್ತೆ ಅಂತಾ ಚೈನಾ ಮೊಬೈಲ್`ಗಳಿಗೆ ಮುಗಿಬೀಳುತ್ತಿರುವ ಗ್ರಾಹಕರೇ ಎಚ್ಚರ. ಚೀನಾ ಮೊಬೈಲ್`ಗಳು ಬಳಕೆದಾರರ ಡಾಟಾವನ್ನ ಚೀನಾ ದೇಶಕ್ಕೆ ರವಾನಿಸುತ್ತಿವೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಚೀನಾದ ಭದ್ರತಾ ಸಂಸ್ಥೆಯೊಂದು ಈ ಮಾಹಿತಿಯನ್ನ ಹೊರಗೆಡವಿದ್ದು, ಕೆಲ ಚೀನಾ ಮೊಬೈಲ್`ಗಳಲ್ಲಿ ಗೂಢಚಾರಿಕೆ ಸಾಫ್ಟ್`ವೇರ್(spying software)ಅನ್ನ ರಹಸ್ಯವಾಗಿ ಅಳವಡಿಸಲಾಗುತ್ತಿದೆಯಂತೆ. ಈ ಸಾಫ್ಟ್`ವೇರ್ ಬಳಕೆದಾರರ ಮಾಹಿತಿಯನ್ನ ಕ್ರೋಢೀಕರಿಸಿ ಚೀನಾದ ಸರ್ವರ್`ಗಳಿಗೆ ಕಳುಹಿಸುತ್ತಂತೆ.

ಗೂಗಲ್’ನ ಮೊಟ್ಟಮೊದಲ ಹಾಗೂ ಅಗ್ಗದ ಆಂಡ್ರಾಯ್ಡ್ ಒನ್ ಫೋನ್ ಭಾರತದ ಮಾರುಕಟ್ಟೆಗೆ..

ನೀವೂ ವಾಟ್ಸಪ್ ಬಳಸುತ್ತಿದ್ದೀರಾ..? ಹುಷಾರ್.. ಯಾಕೆ ಗೊತ್ತಾ..?

ಗೂಗಲ್ ಹ್ಯಾಂಗ್’ಔಟ್’ನಲ್ಲಿ ಇನ್ನು ಮುಂದೆ ಉಚಿತ ವಾಯ್ಸ್ ಕಾಲ್ ಸೌಲಭ್ಯ

ಕೆಲವೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬರಲಿದೆ ‘ಈಡಿಯಂ ಮಲ್ಟಿ ಟಚ್ ಟೇಬಲ್ ಕಂಪ್ಯೂಟರ್’

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!